• waytochurch.com logo
Song # 26822

aradhane aradhane ಆರಾಧನೆ ಆರಾಧನೆ


ಆರಾಧನೆ ಆರಾಧನೆ
ಹಲ್ಲೆಲೂಯ ದೇವರಿಗೆ ಆರಾಧನೆ
1.ರಾಜಾಧಿ ರಾಜನಿಗೆ ಆರಾಧನೆ
ಕರ್ತಾಧಿ ಕರ್ತನಿಗೆ ಆರಾಧನೆ
ಆರಾಧನೆ ಆರಾಧನೆ ||2|| (ಆರಾಧನೆ)
2.ಮಹತ್ವ ದೇವರಿಗೆ ಆರಾಧನೆ
ಮಹಿಮೆಯ ರಾಜನಿಗೆ ಆರಾಧನೆ
ಆರಾಧನೆ ಆರಾಧನೆ ||2|| (ಆರಾಧನೆ)
3.ತ್ರೈಯೇಕ ದೇವರಿಗೆ ಆರಾಧನೆ
ಸ್ತುತಿಗಳ ಪಾತ್ರನಿಗೆ ಆರಾಧನೆ
ಆರಾಧನೆ ಆರಾಧನೆ ||2|| (ಆರಾಧನೆ)
4.ನಿತ್ಯನಾದ ದೇವರಿಗೆ ಆರಾಧನೆ
ನಿತ್ಯಕಾಯುವ ಕರ್ತನಿಗೆ ಆರಾಧನೆ
ಆರಾಧನೆ ಆರಾಧನೆ ||2|| (ಆರಾಧನೆ)
5.ಪರಿಶುದ್ಧ ದೇವರಿಗೆ ಆರಾಧನೆ
ಭಕ್ತನ ಪ್ರಿಯನಿಗೆ ಆರಾಧನೆ
ಆರಾಧನೆ ಆರಾಧನೆ ||2|| (ಆರಾಧನೆ)
ಸಂಪೂರ್ಣವಾದ ನಿನ್ನ ಕೃಪೆ ಶಾಶ್ವತವಾದ ನಿನ್ನ ಕೃಪೆ

aradhane aradhane
halleluya devarige aradhane
1.rajadhi rajanige aradhane
kartadhi kartanige aradhane
aradhane aradhane ||2|| (aradhane)
2.mahatva devarige aradhane
mahimeya rajanige aradhane
aradhane aradhane ||2|| (aradhane)
3.traiyeka devarige aradhane
stutigaḷa patranige aradhane
aradhane aradhane ||2|| (aradhane)
4.nityanada devarige aradhane
nityakayuva kartanige aradhane
aradhane aradhane ||2|| (aradhane)
5.parisud’dha devarige aradhane
bhaktana priyanige aradhane
aradhane aradhane ||2|| (aradhane)
sampurṇavada ninna kr̥pe sasvatavada ninna kr̥pe

Posted on
  • Song
  • Name :
  • E-mail :
  • Song No

© 2023 Waytochurch.com