• waytochurch.com logo
Song # 26824

vijaya nin raktadalli ವಿಜಯ ನಿನ್ ರಕ್ತದಲ್ಲಿ

ವಿಜಯ ನಿನ್ ರಕ್ತದಲ್ಲಿ ಅಭಯ ನಿನ್ ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..
1 ) ಸ್ವಸ್ಥತೆ ನಿನ್ ರಕ್ತದಲ್ಲಿ ಭದ್ರತೆ ನಿನ್
ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..
2 ) ರಕ್ಷಣೆ ನಿನ್ ರಕ್ತದಲ್ಲಿ ಆದರಣೆ ನಿನ್ ಹಸ್ತದಲ್ಲಿ
||
ಸಮಾಧಾನ ಸದಾಕಾಲ || ನನ್ ರಕ್ಷಕನೇ
ನಿನ್ನಲ್ಲೀ…
3 ) ಕ್ಷಮಾಪಣೆ ನಿನ್ ರಕ್ತದಲ್ಲಿ ಆರೋಗ್ಯ ನಿನ್
ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..
4 ) ಪವಿತ್ರತೆ ನಿನ್ ರಕ್ತದಲ್ಲಿ ವಿನಮ್ರತೆ ನಿನ್
ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..
5 ) ವಿಮೋಚನೆ ನಿನ್ ರಕ್ತದಲ್ಲಿ ಆನಂದ ನಿನ್
ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ
ನಿನ್ನಲ್ಲೀ…

vijaya nin raktadalli abhaya nin hastadalli ||
samadhana sadakala || nan rakṣakane ninnalli..
1) svasthate nin raktadalli bhadrate nin hastadalli ||
samadhana sadakala || nan rakṣakane ninnalli..
2) rakṣaṇe nin raktadalli adaraṇe nin hastadalli ||
samadhana sadakala || nan rakṣakane ninnalli…
3) kṣamapaṇe nin raktadalli arogya nin hastadalli ||
samadhana sadakala || nan rakṣakane ninnalli..
4) pavitrate nin raktadalli vinamrate nin hastadalli ||
samadhana sadakala || nan rakṣakane ninnalli..
5) vimocane nin raktadalli ananda nin hastadalli ||
samadhana sadakala || nan rakṣakane ninnalli…

Posted on
  • Song
  • Name :
  • E-mail :
  • Song No

© 2023 Waytochurch.com