ninnanne aradhisuve ನಿನ್ನನ್ನೆ ಆರಾಧಿಸುವೆ
ನಿನ್ನನ್ನೆ ಆರಾಧಿಸುವೆ
ಓ ನನ್ನ ಯೇಸುವೇ ||
1 ) ನಿನ್ನ ಗಾಯಗಳಿಂದ
ನನ್ನನ್ನು ಸ್ವಸ್ಥಮಾಡಿದೆ ||
ನಿನ್ನ ವಾಕ್ಯಗಳಿಂದ
ಶುದ್ಧಮಾಡಿರುವೆ ||
2 ) ನಿನ್ನ ರಕ್ತದಿಂದ
ನನ್ನನ್ನು ಕೊಂಡುಕೊಂಡೆ ||
ನಿನ್ನ ಪ್ರೀತಿಯಿಂದ
ನನ್ನನ್ನು ಸೆಳೆದುಕೊಂಡೆ ||
3 ) ಧೀನಾನಾ( ಳಾ ) ದ ನನ್ನನ್ನು
ಕೃಪೆಯಿಂದ ತುಂಬಿಸಿರುವೆ ||
ಕುಗ್ಗಿ ಹೋದ ನನ್ನನ್ನು
ಎದೆಗೆ ಅಪ್ಪಿಕೊಂಡೆ ||