ninnanne aradhisuve ನಿನ್ನನ್ನೇ ಆರಾಧಿಸುವೆ
ನಿನ್ನನ್ನೇ ಆರಾಧಿಸುವೆ ಯೇಸುವೇ ನಿನ್ನನ್ನೇ ಆರಾಧಿಸುವೆ ||
ನೀನು ಒಳ್ಳೆಯವ ಸರ್ವ ಶಕ್ತನು ನಿನ್ನಂತೆ ಬೇರೆ ದೇವರಿಲ್ಲಾ ||
ಹಾಲೇಲೂಯಾ ಹಾಲೇಲೂಯಾ || 4 ||
1 ) ಪಾಪಿಯಾದ ನನ್ನನ್ನು ನಿನ್ನ ಮಗನಾಗಿ ಮಾರ್ಪಡಿಸಿದೆ
2 ) ನನ್ನನ್ನು ನೇಮಿಸಿದೇ ನೀನು ನನ್ನನ್ನು ಕೈಬಿಡಲಾರೆ
3 ) ನನ್ನನ್ನು ಕರೆದಾತನೇ ನೀನು ನಂಬಿಗಸ್ತನು
4 ) ನಿನ್ನ ಪರಿಶುದ್ಧ ಆತ್ಮದಿಂದ ನನ್ನನ್ನು ತುಂಬಿಸಿದೆ