yehova yire nannannu kayuve ಯೇಹೋವ ಯೀರೆ ನನ್ನನ್ನು ಕಾಯುವೆ
Yehova Yire Nannannu Kayuve
1. ಯೇಹೋವ ಯೀರೆ ನನ್ನನ್ನು ಕಾಯುವೆ
ನೀ ಮಾತ್ರ ಸಾಕು ನನಗೆ
ಯೇಹೋವಾ ರಾಫಾ ಸೌಖ್ಯದಾಯಕ
ನಿನ್ನ ಬಾಸುಂಡೆಯಿಂದ ಗುಣವಾದೆವೂ
ಯೇಹೋವ ಶಮ್ಮ ಜೊತೆಯಿರುವ
ನನ್ನಗೆಂದಿಗೂ ಭಯವೇ ಇಲ್ಲಿ
ನೀ ಮಾತ್ರ ಸಾಕು -3
ನೀ ಸಾಕೆನಗೆ -3
2.ಯೇಹೋವಾ ಶಾಲೋಮ್ ನನ್ನ ಸಮಾಧಾನ
ನನಗೆಂದಿಗೂ ಚಿಂತೆಯಿಲ್ಲ
ಯೇಹೋವ ನಿಸ್ಸಿಯೇ ನನ್ನ ಜಯದ್ವಜವು
ನನಗೆಂದಿಗೂ ಸೋಲು ಇಲ್ಲ
ಯೇಹೋವ ರೂವಾ ಒಳೇ ಕುರುಬ
ನನಗೆಂದಿಗೂ ಕೊರತೆ ಇಲ್ಲ
ನೀ ಮಾತ್ರ ಸಾಕು -3
ನೀ ಸಾಕೆನಗೆ -3
3. ಯೇಹೋವ ಮೆಕ್ಕಾದೇಸ ಪರಿಶುದ್ದ ದೇವನೆ
ನೀ ಮಾತ್ರ ಸಾಕು ನನಗೆ
ಯೇಹೋವ ಹೊಸೇಸು ನನ್ನನ್ನು ರೂಪಿಸುವ
ನೀ ಮಾತ್ರ ಸಾಕು ನನಗೆ
ಯೇಹೋವ ಎಲೋಹಿಮ್ ನನ್ನನ್ನು ಕಾಣುವೆ
ನನ್ನ ಅಗತ್ಯವ ಸಂಧಿಸುವೆ
ನೀ ಮಾತ್ರ ಸಾಕು -3
ನೀ ಸಾಕೆನಗೆ -3
1. Yehova Yire Nannannu Kayuve
Ni Matra Saku Nanage
Yehova Rapha Saukhyadayaka
Ninna Basundeyinda Gunavadevu
Yehova Shamma Joteyiruva
Nannagendigu Bhayave Illi
Ni Matra Saku -3
Ni Sakenage -3
2. Yehova Salom Nanna Samadhana
Nanagendigu Chinteyilla
Yehova Nissiye Nanna Jayadvajavu
Nanagendigu Solu Illa
Yehova Ruva Ole Kuruba
Nanagendigu Korate Illa
Ni Matra Saku -3
Ni Sakenage -3
3. Yehova Mekkadesa Parishudda Devane
Ni Matra Saku Nanage
Yehova Hosesu Nannannu Rupisuva
Ni Matra Saku Nanage
Yehova Elohim Nannannu Kanuve
Nanna Agatyava Sandhisuve
Ni Matra Saku -3
Ni Sakenage -3