• waytochurch.com logo
Song # 27925

yesu rakthadalli ಯೇಸು ರಕ್ತದಲ್ಲಿ


Yesu Rakthadalli


ಯೇಸು ರಕ್ತದಲ್ಲಿ ಜಯ ನಮಗೆ
ಯೇಸು ನಾಮದಲ್ಲಿ ಬಲ ನಮಗೆ (2)


1. ಗೆತ್ಸೆಮನೆ ತೋಟದಲ್ಲಿ ಸುವಾಸನೆಯಾಗಿ
ಚಲ್ಲಿದ ರಕ್ತ
ನಮ್ಮೆಲ್ಲರನ್ನು ರಕ್ಷಿಸಲು ತನ್ನನ್ನೇ
ಬಲಿಯಾಗಿ ಚಲ್ಲಿದ ರಕ್ತ (2)
ಲಯವಾಗುವ ದೇವರನ್ನು ಪೂಜಿಸದಂತೆ
ನಿರಂತರ ದೇವರಲ್ಲಿ ನಿಲ್ಲಿಸಿದ ರಕ್ತ (2)
ಶ್ರೀ ಯೇಸು ರಕ್ತ ಜೀವವುಳ್ಳ ರಕ್ತ
ಶ್ರೀ ಯೇಸು ರಕ್ತ ಜಯ ತಂದ ರಕ್ತ
ನನ್ನ ಪ್ರೀತಿಸಿದ ರಕ್ತ ಪ್ರಭು ಯೇಸುವಿನ ರಕ್ತ (2)


2. ದುರಾತ್ಮನ ಕಾರ್ಯಗಳ ಸಂಪೂರ್ಣವಾಗಿ
ಮುರಿಯುವ ರಕ್ತ (2)
ಸಂಹಾರಕ ದೂತನಿಂದ ತಪ್ಪಿಸಿ
ಸುಕ್ಷೇಮದಲ್ಲಿ ಸೇರಿಸಿದ ರಕ್ತ (2)
ಶ್ರೀ ಯೇಸು ರಕ್ತ ಜೀವವುಳ್ಳ ರಕ್ತ
ಶ್ರೀ ಯೇಸು ರಕ್ತ ಜಯ ತಂದ ರಕ್ತ
ನನ್ನ ಪ್ರೀತಿಸಿದ ರಕ್ತ ಪ್ರಭು ಯೇಸುವಿನ ರಕ್ತ (2)


3. ಶಿಲಿಬೆಯಲ್ಲಿ ಸೈತಾನನ ತಲೆಯನ್ನು ಜಜ್ಜಿದ ರಕ್ತ (2)
ನಿರ್ಜಿವ ಕರ್ಮಗಳಿಂದ ಬಿಡಿಸಿ
ನಿತ್ಯಜೀವಕ್ಕೆ ನನ್ನ ಸೇರಿಸುವ ರಕ್ತ (2)
ಶ್ರೀ ಯೇಸು ರಕ್ತ ಜೀವವುಳ್ಳ ರಕ್ತ
ಶ್ರೀ ಯೇಸು ರಕ್ತ ಜಯ ತಂದ ರಕ್ತ
ನನ್ನ ಪ್ರೀತಿಸಿದ ರಕ್ತ ಪ್ರಭು ಯೇಸುವಿನ ರಕ್ತ (2)


Yesu Rakthadalli Jaya Namage
Yesu Namadalli Bala Namage (2)


1. Getsemane Toṭadalli Suvasaneyagi
Challida Raktha
Nam’mellarannu Rakṣhisalu Tannanne
Baliyagi Challida Rakta (2)
Layavaguva Devarannu Pujisadante
Nirantara Devaralli Nillisida Raktha (2)
Sri Yesu Rakta Jivavuḷḷa Rakta
Sri Yesu Rakta Jaya Tanda Rakta
Nanna Pritisida Raktha Prabhu Yesuvina Raktha (2)


2. Duratmana Karyagaḷa Sampurṇavagi
Muriyuva Raktha (2)
Sanharaka Dutaninda Tappisi
Sukṣemadalli Serisida Raktha (2)
Sri Yesu Raktha Jivavuḷḷa Raktha
Sri Yesu Raktha Jaya Tanda Raktha
Nanna Pritisida Raktha Prabhu Yesuvina Raktha (2)


3. Shilibeyalli Saitanana Taleyannu Jajjida Raktha (2)
Nirjiva Karmagaḷinda Biḍisi
Nityajivakke Nanna Serisuva Raktha (2)
Sri Yesu Raktha Jivavuḷḷa Raktha
Sri Yesu Raktha Jaya Tanda Raktha
Nanna Pritisida Raktha Prabhu Yesuvina Raktha (2)

Posted on
  • Song
  • Name :
  • E-mail :
  • Song No

© 2023 Waytochurch.com