yaava sthithiyalu ninnanne preethisuve ಯಾವ ಸ್ತಿತಿಯಲು ನಿನ್ನನ್ನೆ ಪ್ರೀತಿಸುವ
ಯಾವ ಸ್ತಿತಿಯಲು ನಿನ್ನನ್ನೆ ಪ್ರೀತಿಸುವ
ಹಾಗೆ ಯಾವ ಸ್ತಿತಿಯಲು ನಿನಗೆ ನಾ ಮೊರೆಯಿಡುವ
ಹಾಗೆ ಮಾರ್ಪಡಿಸುದೇವ ಮಾರ್ಪಡಿಸುದೇವ
ಅದೂ ಮರಣವಾದರು ಜೀವವಾದರು ಶ್ರಮೆಯಾದರು ಊ ಉ
ಅದೂ ಭಾದೆಯಾದರು ವೇಧನೆಯಾದರು ಕೊರತೆಯಾದರು ಊ ಉ
1. ನನ್ ತಾಯಿಯೇ ನನ ಮರೆತು ಹೋದರು
ನನ್ ತoದೆಯೇ ನನ್ನನಗಲಿ ಹೋದರು
ನನ್ ಸ್ನೇಹಿತರೆ ನನ ತೊರೆದುಬಿಟ್ಟರು
ನಾ ಪ್ರೀತಿಸುವ ಜನರಿಗೆ ದೂರವಾದರೂ
ತೊರೆಯಲು ಬಿಟ್ಟು ಅಗಲೇನು ಎoದು ವಾಗ್ದಾನ ಮಾಡಿದ
ತಾಯಿ ಮರೆತರೂ ಮರೆತಾಳು ನನ್ನ ಮರೆಯದ ದೇವರೆ
2. ನನ್ ಸ್ವಂತ ಜನರನ್ನು ನಾ ಕಳೆದುಕೊಂಡರು
ನನ ಆರೋಗ್ಯ ನನ್ನ ನಗಲಿದರು
ನನಗಿರುವ ಆಸೆಯೇ ನೆರವೇರದೆ ಹೋದರು
ನನ್ ಹೃದಯದಲ್ಲಿ ಕಳವಳವೆ ಇದ್ದರೂ
ಯಾವುದಕ್ಕೂ ಭಯಪಡದೆ ನಾ ಮುಂದೆ ಸಾಗುವೆ
ನಿನ್ನ ಮಾತು ತಪ್ಪದೇ ನೆರವೇರ್ವದೆಂದು ನಂಬುವೆ
ನನ್ನ ಮರೆಯದ ಯೇಸುವೆ
ದೇವರಿಗೆ ಮಹಿಮೆ ಅಮೆನ್