• waytochurch.com logo
Song # 27927

ಯೆಸು ನಾಮ ಸುಂದರ ನಾಮ


ಯೆಸು ನಾಮ ಸುಂದರ ನಾಮ
ಯೆಸು ನಾಮ ಮದುರ ಮದುರ
ಜೇನುಗಿಂಥಲು ನಾಮ ಮದುರವು


ಪಾಪವೆಲ್ಲ ಕ್ಷಮಿಸುವ ನಾಮ
ಶಾಪವೆಲ್ಲ ತೊಲಗಿಸ್ವ ನಾಮ
ಸ್ವಸ್ತಪಡಿಸುವ ಯೆಸು ನಾಮ


ಎಲ್ಲಾ ನಾಮ ಕಿಂತ ದೊಡ್ಡ ನಿನ್ನ ನಾಮವು
ಎಲ್ಲಾರಿಗೂ ಕೊಟ್ಟಿರುವ ಒಂದೆ ನಾಮವು


ಸುಂದರ ಸುಂದರ ನಾಮ
ಯೆಸು ನಿನ್ ನಾಮ


ಅದ್ವಿತೀಯ ನಾಮ ಅತಿಶಯ ನಾಮ
ಆರಾಧಿಸುವ ನಾಮ ಕಾಪಾಡುವ ನಾಮ

Yesu nama sundara nama
Yesu nama madhura madhura
jheniginthalu nama madhuravu


paapavella kshamisuva nama
shraapavella tholagisva nama
svastapadisuva yesu nama


yella nama gintha dodda ninna namavu
yallarigu kotiruva onde namavu (4)


Sundara Sundara nama
Yesu nin nama


Advithiya nama, Athishaya nama
aradisuva nama, kapaaduva nama


Yesu nin nama
Posted on
  • Song
  • Name :
  • E-mail :
  • Song No

© 2023 Waytochurch.com