• waytochurch.com logo
Song # 27928

yajnada kurimariye ಯಜ್ಞಾದ ಕುರಿಮಾರಿಯೆ


Yajnada Kurimariye
ಯಜ್ಞಾದ ಕುರಿಮಾರಿಯೆ ನನ್ನೆಸು ರಾಜನೆ
ನನ್ನನ್ನು ಬದುಕಿಸಲು ನೀನೋಂದು ಬಲಿಯಾದೆಯಾ
ಆರಾಧನೆ… 4
ಹಲ್ಲೆಲೂಯ… 4


1. ಮುಳ್ ಕಿರೀಟವ ಧರಿಸಿಕೊಂಡೆ
ಚಾಟೆಯ ಹೊಡೆತ ಹೊಡೆಸಿಕೊಂಡೆ – 2
ಅಪಹಾಸ್ಯವ ಸಹಿಸಿಕೊಂಡೆ ಮುಖಕ್ಕೆ ಉಗಿಸಿಕೊಂಡೆ – 2


2. ಕೈ ಕಾಲ್‍ಗಳಲ್ಲಿ ಮೊಳೆ ಹೊಡೆದರು
ಭರ್ಚಿಯ ತಿವಿತಾ ಪಕ್ಕೆಯಲ್ಲಿ
ಆ ರಕ್ತವು ಸುರಿಯಿತು ಧರೆಯಲ್ಲಿ – 2
ನಮ್ಮೆಲ್ಲರ ಪಾಪವು ತೀರಿತು – 2


Yajnada Kurimariye Nannesu Rajane
Nannannu Badukisalu Ninondu Baliyadeya
Aradhane…4
Halleluya…4


1. Muḷ Kiriṭava Dharisikoṇḍe
Caṭeya Hoḍeta Hoḍesikoṇḍe – 2
Apahasyava Sahisikoṇḍe Mukhakke Ugisikoṇḍe – 2


2. Kai Kal‍gaḷalli Moḷe Hoḍedaru
Bharciya Tivita Pakkeyalli
A Raktavu Suriyitu Dhareyalli – 2
Nam’mellara Papavu Tiritu – 2

Posted on
  • Song
  • Name :
  • E-mail :
  • Song No

© 2023 Waytochurch.com