mullu kiritava dharisida ಮುಳ್ಳು ಕೀರಿಟವ ಧರಿಸಿದ
Mullu Kiritava Dharisida
ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ
ದೃಷ್ಟಿಸು ನೋಡು ನನ್ನ ಮನವೇ – 2 ಆತನ ಪ್ರೀತಿ ಬದಲಾಗದು
ಆತನ ಕೃಪೆಯೂ ನಿರಂತರವೂ – 2
ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ
ದೃಷ್ಟಿಸು ನೋಡು ನನ್ನ ಮನವೇ – 2
1. ನಿನಗಾಗಿಯೇ ಆತ ಹೊಡೆಯಲ್ಪಟ್ಟ
ನಿನಗಾಗಿಯೇ ಆತ (ನ) ಜಜ್ಜಲ್ಪಟ್ಟ – 2
ನಿನ್ನನ್ನು ಬಿಡಿಸಿ ರಕ್ಷಿಸಲು
ಮನುಷ್ಯನಾಗಿ ಜನಿಸಿದ – 2 ಆತನ ಪ್ರೀತಿ ಬದಲಾಗದು
ಆತನ ಕೃಪೆಯೂ ನಿರಂತರವೂ – 2
ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ
ದೃಷ್ಟಿಸು ನೋಡು ನನ್ನ ಮನವೇ – 2
2. ನಿನ್ನ ಪಾಪವನ್ನು ಆತನು ಹೊತ್ತುಕೊಂಡ
ನಿನ್ನ ಶಾಪವನ್ನು ಆತನು ಹೊತ್ತುಕೊಂಡ – 2
ನಿನಗೆ ಜೀವನ ನೀಡಲು
ತನ್ನ ಪ್ರಾಣವನ್ನೇ ನಿನಗೆ ಕೊಟ್ಟ – 2
ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ
ದೃಷ್ಟಿಸು ನೋಡು ನನ್ನ ಮನವೇ – 2 ಆತನ ಪ್ರೀತಿ ಬದಲಾಗದು
ಆತನ ಕೃಪೆಯೂ ನಿರಂತರವೂ – 2
Mullu Kiritava Dharisida Yesuvanne
Drushtisu Nodu Nanna Manave – 2 Atana Priti Badalagadu
Atana Krupeyu Nirantaravu – 2
Mullu Kiritava Dharisida Yesuvanne
Drushtisu Nodu Nanna Manave – 2
1. Ninagagiye Ata Hodeyalpatta
Ninagagiye Ata (Na) Jajjalpatta – 2
Ninnannu Bidisi Raksisalu
Manushyanagi Janisida – 2 Atana Priti Badalagadu
Atana Krupeyu Nirantaravu – 2
Mullu Kiritava Dharisida Yesuvanne
Drushtisu Nodu Nanna Manave – 2
2. Ninna Papavannu Atanu Hottukonda
Ninna Shapavannu Atanu Hottukonda – 2
Ninage Jivana Nidalu
Tanna Pranavanne Ninage Kotta – 2
Mullu Kiritava Dharisida Yesuvanne
Drushtisu Nodu Nanna Manave – 2 Atana Priti Badalagadu
Atana Krupeyu Nirantaravu – 2