• waytochurch.com logo
Song # 27934

ನೀನು ಇಲ್ಲದೆ ನಾನೇನೂ ಮಾಡಲಾರೆನು


ನೀನು ಇಲ್ಲದೆ, ನಾನೇನೂ ಮಾಡಲಾರೆನು,
ನೀನು ಇಲ್ಲದೆ ನಾನು ಏನು ಇಲ್ಲ


ನಿನ್ನ ಪ್ರಸನ್ನತೆ,ನಿನ್ನ ಪ್ರಸನ್ನತೆ
ನನಗೆ ಬೇಕಯ್ಯ, ಯಾವಾಗಲು
ನಿನ್ನ ಪ್ರಸನ್ನತೆ,ನಿನ್ನ ಪ್ರಸನ್ನತೆ
ನನಗೆ ಬೇಕಯ್ಯ, ಎಂದೆಂದಿಗೂ


ಪರ್ವತವು ಮೇಣದಂತೆ,
ನಿನ್ನ ಸನ್ನಿಧಿಯಲ್ಲಿ ಕರಗುವವು


ನಿನ್ನ ಪರಿಶುದ್ಧವಾದ ಪ್ರಸನ್ನತೆ,
ನನಗೆ ಬೇಕಯ್ಯ ಯಾವಾಗಲೂ
ನನಗೆ ಬೇಕಯ್ಯ, ಎಂದೆಂದಿಗೂ

Neenu illade, naanu yenu maadalaarenu,
neenu illade naanu yenu illa


Ninna prasannathe, Ninna prasannathe
nanage bekhayya, yaavaagalu
ninna prasannathe, Ninna prasannathe
nanage bekhayya, o oo yendendhigu


Parvathavu menna dhanthe
ninna sannidhiyalli karuguvavu


Ninna parishudha vaadha prasannathe
nanage bekhayya, yaavaagalu
nanage bekhayya, o oo yendendhigu
Posted on
  • Song
  • Name :
  • E-mail :
  • Song No

© 2023 Waytochurch.com