• waytochurch.com logo
Song # 27942

jagada papakke jiva kotta ಜಗದ ಪಾಪಕ್ಕೆ ಜೀವ ಕೊಟ್ಟ


Jagada Papakke Jiva Kotta
ಜಗದ ಪಾಪಕ್ಕೆ ಜೀವ ಕೊಟ್ಟ ಯೇಸುವೇ ಸ್ತೋತ್ರವು
ಪರಲೋಕ ದೇವನ ಆಜ್ಞೆಯ ನಡೆಸಿದ
ಈ ಪ್ರೀತಿ ಪ್ರೇಮಕ್ಕೆ ಮನತುಂಬಿ ಹಾಡುವೆ


1. ನಮ್ಮ ಪಾಪದ ಭಾರವ ಶ್ರಮದಿಂದ ತಾಳಿದ
ನಿತ್ಯ ಘೋರ ಕಷ್ಟವೂ ಪರಲೋಕ ದೇವಗೆ
ಅಮ್ಮಾ ಇಗೋ ನಿನ್ನ ಮಗನು ಶಿಷ್ಯನ ತೋರಿದ
ಇದು ನಿನ್ನ ತಾಯಿಯು ಎಂದು ಮರಿಯಳ ತೋರಿದ – ಜಗದ


2. ಪರಲೋಕದ ತಂದೆಯೇ ನಿನ್ನ ಮನತುಂಬಿ ಕೊಂಡಾಡುವೆ
ನಿನ್ನ ಪ್ರೀತಿ ಪ್ರೇಮಕ್ಕೆ ನನ್ನನ್ನೆ ನೀಡುವೆ
ಮನವೆಂಬ ಗುಡಿಯಲ್ಲಿ ತುಂಬಿದಂತ ಇರುಳ ಬೆಳಗಿಂದು ಬಾ
ಇಹ ಲೋಕದ ಆಸೆಯ ಬಿಟ್ಟು ನಿನ್ನನ್ನೆ ಬಯಸುವೆ – ಜಗದ


Jagada Papakke Jiva Kotta Yesuve Stotravu
Paraloka Devana Ajneya Naḍesida
E Priti Premakke Manatumbi Haduve


1. Namma Papada Bharava Sramadinda Talida
Nitya Ghora Kastavu Paraloka Devage
Amma Igo Ninna Maganu Sisyana Torida
Idu Ninna Tayiyu Endu Mariyala Torida – Jagada


2. Paralokada Tandeye Ninna Manatumbi Kondaduve
Ninna Priti Premakke Nannanne Niḍuve
Manavemba Gudiyalli Tumbidanta Irula Belagindu Ba
Iha Lokada Aseya Biṭṭu Ninnanne Bayasuve – Jagada

Posted on
  • Song
  • Name :
  • E-mail :
  • Song No

© 2023 Waytochurch.com