chirakaala snehithane nanna hrudhayaadha ineeyane ಚಿರಕಾಲ ಸ್ನೇಹಿತನೇ ನನ್ನ ಹೃದಯದ ಇನಿಯನೆ
ಚಿರಕಾಲ ಸ್ನೇಹಿತನೇ – ನನ್ನ ಹೃದಯದ ಇನಿಯನೆ
ನನ್ನ ಜ್ಯೋತೆಯಲ್ಲಿ ನೀನಯ್ಯಾ – ನಿನ್ನ ಸ್ನೇಹವೇ ಸಾಕಯ್ಯ
ನನ್ನೆಲಾ ನೀನಯ್ಯಾ – ಪ್ರಿಯ ಪ್ರಭುವೆ ಯೆಸಯ್ಯ
ಚಿರಕಾಲ ಸ್ನೇಹ – ಇದು ನನ್ನ ಯೇಸು ಸ್ನೇಹ
ಬಂಧುಗಳು ನನ್ನ ಬಿಟ್ಟರು – ನನ್ನ ಬಿಡದ ನಿನ್ನ ಸ್ನೇಹ
ಲೋಕಾದಲೆಲ್ಲೆಲು ಸಿಗದಂತ ಸ್ನೇಹ – ನನ್ನ ಯೇಸು ನಿನ್ನ ಸ್ನೇಹ
ಚಿರಕಾಲ ಸ್ನೇಹ – ಇದು ನನ್ನ ಯೇಸು ಸ್ನೇಹ
ಕಷ್ಟದಲೂ ಕನ್ನೀರಲೂ – ನನ್ನ ಕಾಯುವ ಸ್ನೇಹ
ನನ್ನ ಧೈರ್ಯಪಡಿಸಿ ಆಧಾರಣೆ ಮಾಡಿದ – ನನ್ನ ಯೇಸು ನಿನ್ನ ಸ್ನೇಹ
ಚಿರಕಾಲ ಸ್ನೇಹ – ಇದು ನನ್ನ ಯೇಸು ಸ್ನೇಹ
ನಿಜ ವಾದತು ಬಿಡಲಾರದ್ದು – ನನ್ನ ಮರೆಯದ ಸ್ನೇಹ
ಕಲ್ವಾರಿ ಶಿಲುಬೆಯಲ್ಲಿ ಕಂಡಂಥ ಸ್ನೇಹ – ನನ್ನ ಯೇಸು ನಿನ್ನ ಸ್ನೇಹ
ಚಿರಕಾಲ ಸ್ನೇಹ – ಇದು ನನ್ನ ಯೇಸು ಸ್ನೇಹ