• waytochurch.com logo
Song # 27949

ellara prithi tannagagadaru ಎಲ್ಲಾರ ಪ್ರೀತಿ ತಣ್ಣಗಾಗದರೂ


Ellara Prithi Tannagagadaru
ಎಲ್ಲಾರ ಪ್ರೀತಿ ತಣ್ಣಗಾಗದರೂ
ನೀ ನನ್ನ ಮೇಲೆ ಇಟ್ಟ ಪ್ರೀತಿ ತಣ್ಣಗಾಗಲಿಲ್ಲ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ (2)


1. ಶಿಲುಬೆಯಲ್ಲಿ ತೂಗಲ್ಪಟ್ಟೆ
ಹಿಂಸೆ ನೋವು ಸಹಿಸಿಕೊಂಡೆ
ವರ್ಣಿಸಲು ಪದಗಳೇ ಇಲ್ಲ
ನಿನ್ನ ಬಣ್ಣಿಸಲು ಮಾತೆ ಇಲ್ಲ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ


2. ಚಾಟಿಯಿಂದ ಹೊಡೆಸಿ ಕೊಂಡೆ
ಭರ್ಚಿಯಿಂದ ತಿವಿಸಿಕೊಂಡೆ (2)
ಹೇಗೆ ನೀನು ಸಹಿಸಿಕೊಂಡೆಯ್ಯಾ
ಆನೋವು ಹೇಗೆ ನೀನು ತಾಳಿಕೊಂಡಯ್ಯಾ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ


3. ಕೈಕಾಲುಗಳಿಗೆ ಮೊಳೆ ಹೊಡೆದರು ಪರಿಹಾಸ್ಯ
ಮಾಡುತ್ತಾ ಮುಖಕೆ ಉಗಿದರು (2)
ಹೇಗೆ ನೀನು ಮೌನವಾದಯ್ಯಾ
ಒಂದು ಮಾತನ್ನು ಹೇಳಲಿಲ್ಲಯ್ಯಾ (2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ


Ellara Prithi Tannagagadaru
Ni Nanna Mele Etta Prithi Tanngagalilla (2)
Yesuve Rakṣhaka Ninna Mamakara
Nanage Bekayya Yesayya (2)


1. Shilubeyalli Tugalpaṭṭe
Himse Novu Sahisikoṇḍe
Varṇisalu Padagaḷe Illa
Ninna Baṇṇisalu Mate Illa (2)
Yesuve Rakṣhaka Ninna Mamakara
Nanage Bekayya Yesayya (2)


2. Chaṭiyinda Hoḍesi Koṇḍe
Bharciyinda Tivisikoṇḍe (2)
Hege Ninu Sahisikoṇḍeyya
Anovu Hege Ninu Taḷikoṇḍayya (2)
Yesuve Rakṣaka Ninna Mamakara
Nanage Bekayya Yesayya


3. Kaikalugaḷige Moḷe Hoḍedaru Parihasya
Maḍutta Mukhake Ugidaru (2)
Hege Ninu Maunavadayya
Ondu Matannu Heḷalillayya (2)
Yesuve Rakṣaka Ninna Mamakara
Nanage Bekayya Yesayya

Posted on
  • Song
  • Name :
  • E-mail :
  • Song No

© 2023 Waytochurch.com