athma priyane ಆತ್ಮಪ್ರಿಯನೇ ಅಭಿಷೇಕನೇ
#AthmaPriyane #AthmaPriyaMinistriesPeenya #NaveenKumar
Athma Priyane
ಆತ್ಮಪ್ರಿಯನೇ ಅಭಿಷೇಕನೇ
ನನ್ನನ್ನು ನೀ ಅಭಿಷೇಕಿಸು
ನಿನ್ನ ಆತ್ಮವ ನಾ ಹೊಂದುವೆ
ಬಾಳುವೆನು ಸಾಕ್ಷಿಯಾಗಿ
1. ಪವಿತ್ರಾತ್ಮನ ಮಳೆಯನ್ನು
ನನ್ನ ಮೇಲೆ ಸುರಿಸಯ್ಯಾ
ಯೇಸುವಿನ ಮುಖದ ಬೆಳಕನ್ನು
ನನ್ನ ಮೇಲೆ ಉದಿಸಯ್ಯಾ
2. ಬಲಹೀನದ ಸಮಯದಲ್ಲಿ
ನಿನ್ ಬಲ ನನಗೆ ನೀಡಿರುವೆ
ಪವಿತ್ರಾತ್ಮನ ಅಭಿಷೇಕವು
ನನ್ನಿಂದ ನೀ ತೆಗೆಯದಿರು
3. ಪೌಲನನ್ನು ಅಭಿಷೇಕಿಸಿ
ಆತ್ಮದಲ್ಲಿ ನಡೆಸಿರುವೆ
ಸತ್ತವನು ಬದುಕಿದನು
ಆತನು ಮಾಡಿದ ಪ್ರಾರ್ಥನೆಯಲ್ಲಿ
4. ಅಗ್ನಿರಥದ ಅಭಿಷೇಕವು
ಎಲೀಷನ ಮೇಲೆ ಕಳಿಸಿರಲು
ಆ ಅಗ್ನಿಯ ರಥದ ಅಭಿಷೇಕವನ್ನು
ಇಂದು ನನಗೆ ದಯಪಾಲಿಸು
Aathma priyane abhisheakane
Nannannu abishekisu
Ninna aathmava naa hondhuvae
BaaLuvenu saakshiyagi
1. Pavithraathmana maLeyannu
Nanna mele surisaiyya
Yesuvina mukadha belakannu
Nanna mela uthisaiyya
2. Balaheenadha samayadhalli
Nin bala nanage neediruve
Pavithraathmana abhishekavu
Nannindha nee thegeyadhiru
3. Paulanannu abhishekisi
Aathmadhalli nadesiruvae
Satthavanu badhukidhanu
Aathanu maadidha prarthaneyalli
4. Agniya rathadha abhishekavu
Elishana mele kalisiralu
Aa-Agniya rathadha abhishekavu
Indhu nanage dhayapaalisu