ಸ್ಥಿರಪಡಿಸುವಾತನೇ ಬಲಪಡಿಸುವಾತನೇ
Sthirapadisuvaathanu
ಸ್ಥಿರಪಡಿಸುವಾತನೇ ಬಲಪಡಿಸುವಾತನೇ ಕೆಳಬಿದ್ದ ಸ್ಥಳದಲ್ಲೆ ನಿಲ್ಲಿಸುವಾತನೇ ಘನಪಡಿಸುವಾತನೇ ಹೆಚ್ಚಿಸುವಾತನೇ ನಮ್ಮ ಪರ ನಿಂತು ಜಯ ನೀಡುವಾತನೇ ಏನಾದರು ನೀನೇ ಮಾಡಿ ಕಥೆಯೆಲ್ಲಾ ಬದಲಾಗಿಸುವೆನಿನ್ನ ನಾಮಕ್ಕೆ ಎಲ್ಲಾ ಮಹಿಮೆ ತಂದುಕೊಳ್ಳುವೆ ಯೇಸುವೇ ಯೇಸುವೇ ನಿನಗೆ ಎಲ್ಲಾ ಸಾಧ್ಯವೇ ಸರ್ವಕೃಪಾನಿಧಿ ಪರಮ ಕುಂಬಾರನೇ ನಮ್ಮಯ ಜೀವವು ನಿನ್ನ ಕೈಯಲ್ಲಿದೆ ಓ ದೇವಾ ನಿಮ್ಮಾಲೋಚನೆಯೆಲ್ಲಾ ಉತ್ಕೃಷ್ಟವಾಗಿವೆನಮ್ಮೂಹೆಗೆ ಮೀರಿದ ಕಾರ್ಯಗಳೆಷ್ಟೋ ಮಾಡುತ್ತಲೇ ಇವೆ ನಿನ್ನಾಜ್ಞೆ ಇಲ್ಲದೆ ಏನಾಗದೆಂದಿಗೂನಿನ್ನ ಬೇಲಿ ಮೀರಲು ವೈರಿಗೆ ಸಾಧ್ಯವೋ?ಓ ದೇವಾ ನೀವೇ ನಮ್ಮೊಡನಿರಲು ಅಷ್ಟೇ ಸಾಕಯ್ಯಾ ಅಪವಾದಿ ಬಗೆದ ಕೇಡುಗಳ್ಳೆಲ್ಲಾ ಮೇಲಾಗಿ ಬರುವವುOriginal Telugu Song no # 29688