ಅರ್ಹ ನೀನೇ
Arha Neene
ಆರಾಧನೆಗೆ ಅರ್ಹ ನೀನೇ
ಅರ್ಹ ನೀನೇ ಸ್ತುತಿಗಳಿಗೆ
ಎಲ್-ಶಡ್ಡಯ್ ನೀನೇ ತಾನೇ
ಸರ್ವಶಕ್ತ ದೇವಾ ನೀನೇ
ನನ್ನ ಕಾಣುವ ಎಲ್-ರೋಹಿಯೆ
ಕಣ್ಣೀರೋರೆಸುವ ಎಲ್-ರೋಹಿಯೆ
ನನ್ನ ನಡೆಸುವ ಎಬಿನೇಜರೆ
ಬಲಪಡಿಸುವ ನನ್ ಯೇಸುವೇ
Aradanege Arha Neene
Arha neene Stutigalige
Verse 1
El-Shaddai Neene Tane
Sarva Shaktha Deva Neene
Verse 2
Nanna Kanuva El-rohiye
Kanniroresuva El-rohiye
Verse 3
Nanna Nadesuva Ebenezare
Balapadisuva Nannesuve