ಯೂದ ಗೊತ್ರದ ಸಿಂಹನು
Yuudha Gotrada Simha
ಯೂದ ಗೊತ್ರದ ಸಿಂಹನು
ನನ್ನ ಜೊತೆಯಲ್ಲಿ ಇರುವಾಗ
ಹೆದರೇನು ನಾ ಬೆದರೇನು ನಾ
ಧೈರ್ಯಗೊಂಡಿರುವೆ...
ಯುದ್ಧವು ಯೆಹೋವಾದೆ
ಯುದ್ಧವು ಯೆಹೋವಾದೆ
ಸೈನ್ಯಗಳ ಅಧಿಪತಿ ನನ್ನ ಜೊತೆಯಲ್ಲಿ ಇರುವಾಗ
ಕೆಂಪು ಸಮುದ್ರವು ಮುಂದೆ ಬಂದರು ಏರಿಕೋ ಗೋಡೆ ಮುಂದೆ ನಿಂತರು
ಯಾವುದೆ ಆಯುಧ ನನಗೆ
ಕೇಡು ಮಾಡಲಾರದು
ದೇವರು ನಮ್ಮ ಕಡೆ ಇದ್ದರೆ
ನಮ್ಮನು ಎದುರಿಸುವರು ಯಾರು..
ಮರಣದ ಕಣಿವೆಯಲ್ಲಿ ನಾ ನಡೆದರೂ
ಬಯಪಡೆನು ನಾ
ರೋಗ ಶಾಪವೂ ಬಯದಾತ್ಮವು
ನನ್ ಸಮೀಪಕ್ಕೂ ಎಂದು ಬಾರದು
ದೀರ್ಘಾಯುಷ್ಯವನ್ನು ನೀಡಿ
ನನ್ನ ತೃಪ್ತಿ ಪಡಿಸುವನು ನೀನೇ
ಮರಣವೇ ನಿನ್ ಕೊಂಡಿ ಎಲ್ಲಿದೆ..
ಪಾತಾಳವೆ ನಿನ್ ಜಯವು ಎಲ್ಲಿದೆ...
ಪಾಪವೇ ನಿನ್ ಬಲವು ಎಲ್ಲಿದೆ...