ಸ್ತುತಿ ಸ್ತೋತ್ರ ನಮನ ದೇವನಿಗೆ
Stuthi Sthothra Namana
ಸ್ತುತಿ ಸ್ತೋತ್ರ ನಮನ ದೇವನಿಗೆ
ಪಿತ ಸುತ ಪವಿತ್ರ ಆತ್ಮನಿಗೆ ||2||
ಆರಾಧನೆ...ಆರಾಧನೆ..ಆರಾಧನೆ ತ್ರಯೇಕ ದೇವನಿಗೆ ||2||
ಅಲ್ಲೆಲ್ಲೂಯ ಅಲ್ಲೆಲ್ಲೂಯ
ಅಲ್ಲೆಲ್ಲೂಯ ಅಲ್ಲೆಲ್ಲೂಯ ||2||
ರೊಟ್ಟಿಯ ರೂಪದಿ ಜೀವಿಸುವ
ಜೀವಂತ ದೇವಗೆ ಆರಾಧನೆ
ಪರಮಪ್ರಸಾದವಾಗಿರುವ ಪ್ರಭು ಯೇಸುಕ್ರಿಸ್ತಗೆ ಆರಾಧನೆ
ಆರಾಧನೆ...ಆರಾಧನೆ...ಆರಾಧನೆ ತ್ರಯೇಕ ದೇವನಿಗೆ||2||
ಅಲ್ಲೆಲ್ಲೂಯ ಅಲ್ಲೆಲ್ಲೂಯ
ಅಲ್ಲೆಲ್ಲೂಯ ಅಲ್ಲೆಲ್ಲೂಯ ||2||
ಕಣ್ಣೀರ ಒರಸಿ ಕಾಪಾಡುವ ಕರುನಾಳು ದೇವಗೆ ಆರಾಧನೆ ಕಷ್ಟವ ನೀಗಿಸಿ ಕರಪಿಡಿವ ಪ್ರಭು ಯೇಸುಕ್ರಿಸ್ತಗೆ ಆರಾಧನೆ
