ನೀನೆ ನನ್ನ ರಕ್ಷಕ
Neene Nanna Rakshaka
ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ಭೋದಕ ||
ಹಸಿರು ಗಾವಲಲ್ಲಿ ನನ್ನನ್ನು ತಂಗಿಸುವ
ವಿಶ್ರಾತಿಕರವಾದ ನೀರು ಬಳಿಗೆ ಸೇರಿಸುವ ||
ಯೇಸುವೆ ಯೇಸುವೆ ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ಭೋದಕ
ಯೇಸುವೆ ಯೇಸುವೆ ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ಒಡೆಯ
ಪ್ರೀತಿ ಕೃಪೆಗಳ ಕಿರೀಟದಿಂದ
ನನ್ನನ್ನು ಶೃಂಗರಿಸುವನು
ಯೇಸುವೆ ಯೇಸುವೆ ನೀನೆ ನನ್ನ ಒಡೆಯ
ಯೇಸುವೆ ಯೇಸುವೆ ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ಒಡೆಯ
ಯೇಸುವೆ ಯೇಸುವೆ ನೀನೆ ನನ್ನ ಭೋದಕ
ವೈರಿಗಳ ಮುಂದೆ ನನಗೌತಣ ಸಿದ್ದಪಡಿಸಿ
ನನ್ನ ತಲೆಗೆ ತೈಲವ ಹಚ್ಚಿಸಿದೆ ||
ಯೇಸುವೆ ಯೇಸುವೆ ನೀನೆ ನನ್ನ ದೇವರು ||
ಯೇಸುವೆ ಯೇಸುವೆ ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ಭೋದಕ
ನಿಶ್ಚಯವಾಗಿ ನನ್ನ ಜೀವಮಾನವೆಲ್ಲ
ಶುಭವು ಕೃಪೆಯು ಹಿಂಬಾಲಿಸುವುದು ||
ಯೇಸುವೆ ಯೇಸುವೆ ನೀನೆ ನನ್ನ ದೇವರು
ಯೇಸುವೆ ಯೇಸುವೆ ನೀನೆ ನನ್ನ ಘನತೆ
ಯೇಸುವೆ ಯೇಸುವೆ ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ಭೋದಕ (ಒಡೆಯ)
ಹದ್ದಿಗೆ ಬರುವಂತೆ ಯೌವನವನ್ನು
ತಿರುಗಿ ನನಗೆ ಬರಮಾಡುವೆ ||
ಯೇಸುವೆ ಯೇಸುವೆ ನೀನೆ ನನ್ನ ಬಂಡೆಯು
ಯೇಸುವೆ ಯೇಸುವೆ ನೀನೆ ನನ್ನ ಕೋಟೆಯು
ಯೇಸುವೆ ಯೇಸುವೆ ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ಒಡೆಯ
ಯೇಸುವೆ ಯೇಸುವೆ ನೀನೆ ನನ್ನ ರಕ್ಷಕ
ಯೇಸುವೆ ಯೇಸುವೆ ನೀನೆ ನನ್ನ ಭೋದಕ
