ತಿರುಗಿ ತಿರುಗಿ ಉಜ್ಜೀವಿಸು
ತಿರುಗಿ ತಿರುಗಿ ಉಜ್ಜೀವಿಸು
ಮತ್ತೆ ಮತ್ತೆ ನನ್ನ ತುಂಬಿಸು
ಆರಾಧನೆ (4)
ಧೀನರನ್ನು ಧರಿದ್ರರನ್ನು
ತಿಪ್ಪೆ ಇಂದ ಮೇಲೆತ್ತಿ ಆರಿಸಿದೆ
ನಿನ್ನ ಬಿಟ್ಟು ನಾ ದುರಾದರೆ
ಫಲ ಕೊಡದೇ ನಾ ಬಾಡಿಹೋಗುವೆ
ಆರಾಧನೆ (4)
ನನ್ನ ತುಂಬಿಸಲು ಉಪಯೋಗಿಸಲು
ಯೇಸುವೇ ಬರಿದಾಗಿ ಮಾಡಿಕೊಂಡೆ
ಶಿಲುಬೆಯಲ್ಲಿ ಬರಿದಾದೆನೀ
ತುಂಬಲ್ಪಟ್ಟೆ ನನ್ನ ಬಾಳಲ್ಲಿ
ಆರಾಧನೆ (4)
