ಆಕಾಶ ಪ್ರಕಾಶಿಸಲಿ
Akasha Prakashisali
ಆಕಾಶ ಪ್ರಕಾಶಿಸಲಿ
ಭೂಲೋಕವು ಕೀರ್ತಿಸಲಿ
ನನ್ನ ಯೇಸು
ಬರುವ ಸಮಯ
ಹಗಲು ಇರುಳು ಸ್ತುತಿಸಿ
ನಾನೆಂದಿಗು ಹಾಡುವೆನು
ಆಕಾಶ ಪ್ರಕಾಶಿ ಸಾಲಿ
ಭೂಲೋಕವು ಕೀರ್ತಿಸಲಿ
ನನ್ನ ಯೇಸು
ಬರುವ ಸಮಯ
ಹಗಲು ಇರುಳು ಸ್ತುತಿಸಿ
ನಾನೆಂದಿಗು ಹಾಡುವೆನು
[ಪದ್ಯ 1]
ಕರುಕಟ್ಟಿದ ಕೋಟಿಗೆಯೊಳ್
ಯೇಸು ರಾಜನು ಜನಿಸಿದನು
ಕರುಕಟ್ಟಿದ ಕೋಟಿಗೆಯೊಳ್
ಯೇಸು ರಾಜನು ಜನಿಸಿದನು
ಆತನೊಡುವನು ನನ್ನ ರಕ್ಷಿಸಿದನು
ಆತನೊಡುವನು ನನ್ನ ರಕ್ಷಿಸಿದನು
ನನ್ನ ಪಾಪವ ತೊಳ್ಳೆಯಲು ಜನಿಸಿದನು
ಆಕಾಶ ಪ್ರಕಾಶಿಸಲಿ
ಭೂಲೋಕವು ಕೀರ್ತಿಸಲಿ
ನನ್ನ ಯೇಸು
ಬರುವ ಸಮಯ
ಹಗಲು ಇರುಳು ಸ್ತುತಿಸಿ
ನಾನೆಂದಿಗು ಹಾಡುವೆನು
[ಪದ್ಯ 2]
ವಾಕ್ಯವಾಗಿ ಬಂದನು ಆತನೆ
ನಿಜವಾಡ ದ್ರಾಕ್ಷಬಳ್ಳಿ
ವಾಕ್ಯವಾಗಿ ಬಂದನು ಆತನೆ
ನಿಜವಾಡ ದ್ರಾಕ್ಷಬಳ್ಳಿ
ಅತನಳ್ಳಿ ನೆಲೆಗೊಂಡರೆ
ಅತನಳ್ಳಿ ನೆಲೆಗೊಂಡರೆ
ಒಳ್ಳೆಯ್ಯ ಫಲ ಕೊಡುವಿರಿ
ಆಕಾಶ ಪ್ರಕಾಶಿಸಲಿ
ಭೂಲೋಕವು ಕೀರ್ತಿಸಲಿ
ನನ್ನ ಯೇಸು
ಬರುವ ಸಮಯ
ಹಗಲು ಇರುಳು ಸ್ತುತಿಸಿ
ನಾನೆಂದಿಗು ಹಾಡುವೆನು
[ಪದ್ಯ 3]
ಎಲೆ ತುಂಬಿ ಫಲ ಕೊಡದ
ಅಂಜುರ ಮರವು ನೀನು
ಎಲೆ ತುಂಬಿ ಫಲ ಕೊಡದ
ಅಂಜುರ ಮರವು ನೀನು
ಈ ವರ್ಷ ಫಲ ಕೊಟ್ಟರೆ ಉತ್ತಮ
ನಾನು ವರ್ಷ ಫಲ ಕೊಟ್ಟರೆ ಉತ್ತಮ
ಫಲಗಳನ್ನು ಕೊಡುತ್ತಿರುವಿ
ಆಕಾಶ ಪ್ರಕಾಶಿಸಲಿ
ಭೂಲೋಕವು ಕೀರ್ತಿಸಲಿ
ನನ್ನಾ ಯೇಸು
ಬರುವ ಸಮಯ
ಹಗಲು ಇರುಳು ಸ್ತುತಿಸಿ
ನಾನೆಂದಿಗು ಹಾಡುವೆನು
ಆಕಾಶ ಪ್ರಕಾಶಿ ಸಾಲಿ
ಭೂಲೋಕವು ಕೀರ್ತಿಸಲಿ
ನನ್ನ ಯೇಸು
ಬರುವ ಸಮಯ
ಹಗಲು ಇರುಳು ಸ್ತುತಿಸಿ
ನಾನೆಂದಿಗು ಹಾಡುವೆನು
ನಾನೆಂದಿಗು ಹಾಡುವೆನು
