• waytochurch.com logo
Song # 29792

ಭೂಲೋಕವೆಲ್ಲಾ ಸಂತೋಷ

Bethlaheminalli Santhosha


ಭೂಲೋಕವೆಲ್ಲಾ ಸಂತೋಷ /2 ರಾಜನು ಬಂದನೆಂದು /2

ದೂತರು ಶುಭಸಂದೇಶ ತಂದರು
ಲೋಕದ ರಕ್ಷಕನು ಜನಿಸಿದಾನೆಂದು /2
ಕುರಿಗಳ ಕುರುಬರು ಕೂಡಿ ಬಂದರು
ದೇವರ ಮಹಿಮೆಯನ್ನು ಕೊಂಡಾಡಿದರು /2

ಜ್ಞಾನಿಗಳು ನಕ್ಷತ್ರವನ್ನು ಕಂಡರು
ದಾವೀದನ ಊರಿಗೆ ಸಾಗಿದರು /2
ಚಿನ್ನ ಧೂಪ ರಕ್ತಬೋಳ
ಕಾಣಿಕೆಯಾಗಿ ಅರ್ಪಿಸಿದರು /2

ಪರಲೋಕದ ಸೈನ್ಯ ಸಮೋಹವೂ
ಸಾ ರಿ ಗ ಮ ಪ ದ ನಿ ಸ್ತುತಿ ಹಾಡಿದರು /2
ಸರ್ವೋನತನಿಗೇ ಮಹಿಮೆಎಂದು
ಶತ ಕೋಟಿ ಸ್ತೋತ್ರಗಳು ಅರ್ಪಿಸಿದರು /2


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com