ನಿನ್ನ ಕೃಪೆಯಿಂದಲೇ
ಯೇಸು ನಿನ್ನ ಬಲದಿಂದಲೇ ಮುಂದೆ ಜೀವಿಸುವೆನು!!2!!
ನಿನ್ನ ಕೃಪೆಯೇ ನನಗೆ ಆಧಾರ
ನಿನ್ನ ಬಲವೇ ಪೂರ್ಣ ಸಾಧಕ!!2!!
1.ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ
ದೇವ ನಿನ್ನ ಕೃಪೆಯು ಅಷ್ಟು ಅಪಾರವಾಗಿದೆ!!2!!
ನನ್ನ ಮೇಲೆ ನಿನ್ನ ಕೃಪೆಯು ಅಪಾರವಾಗಿದೆ
!!ನಿನ್ನ ಕೃಪೆಯಿಂದಲೇ!!
ಕೀರ್ತನೆಗಳು 103:11
2 ನನ್ನ ಕೃಪೆಯೇ ನಿನಗೆ ಸಾಕು ಎಂದು ಹೇಳಿದೆ
ಯೇಸು ಬಲಹೀನದಲ್ಲಿ ಪೂರ್ಣ ಬಲವು ನೀಡಿದೆ!!2!!
ನನಗೆ ಬಳಹೀನದಲ್ಲಿ ಪೂರ್ಣ ಬಲವು ನೀಡಿದೆ
!! ನಿನ್ನ ಕೃಪೆಯಿಂದಲೇ!!
2 ಕೊರಿಂಥ 12:9
