• waytochurch.com logo
Song # 29815

ನಿನ್ನ ಸಾನಿದ್ಯಕೆ


ನಿನ್ನ ಸಾನಿದ್ಯಕೆ” (Ninna Saanidyake) is a heartfelt Kannada gospel worship song by Richard Potgoli, calling every soul to draw near to the altar of the Lord — to experience His presence, peace, and transforming grace.




ನಿನ್ನ ಸಾನ್ನಿಧ್ಯಕ್ಕೆ ನನ್ನನ್ನು ಸೇರಿಸು
ನನ್ನ ಬಯಕೆಯಾ ಯೇಸುವೇ ತೀರಿಸು
ಆ ರಮ್ಯವಾದ ಸ್ಥಳವೇ ನನ್ನ ಸೌಭಾಗ್ಯವು
ನನ್ನ ಬಯಕೆಯು ನನ್ನ ಬಯಕೆಯು
1.ಹಂಬಲಿಸುತ್ತಾ ಕುಂದಿತು ನನ್ನ ಆತ್ಮವು
ನಿನ್ನ ಬಳಿಗೆ ಬರಲು ಕೃಪೆಯ ತೋರಿಸು
ನಿನ್ನ ದರ್ಶನದಿಂದ ತೃಪ್ತಿ ಪಡಿಸು – ನಿನ್ನ
2.ನೀನು ಕಾಣದಿರಲು ಕಳೆಗುಂದುವೆನು
ನಿನ್ನ ಬೆಳಕು ನನ್ನಲ್ಲಿ ಬೆಳಗ ಮಾಡಿಸು
ದೇವರೇ ನಿನ್ನ ಬಿಟ್ಟರೆ ಬಾಡಿ ಹೋಗ್ವೆನು – ನಿನ್ನ
3.ನನ್ನ ಕೆಲಸದಲ್ಲಿಯೂ ನಿನ್ನನ್ನು ಮರೆಯದೆ
ಎಲ್ಲಾ ಸಮಯದಲ್ಲಿಯೂ ನಿನ್ನಲ್ಲಿ ಇರಲು
ಒಂದೇ ಆಸೆಯನೆಂದಿಗೂ ಬೇಡು ತ್ತಿರುವೆನು – ನಿನ್ನ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com