ಶಾರೋ ನಿನ್ ರೋಜವೇ
SHARONU ROJAVE KANNADA COVER
(ಶಾರೋ ನಿನ್ ರೋಜವೇ) (Sharonu Rojave)
ಶಾರೋ ನಿನ್ Rojave ಪುಷ್ಪವೇ ನನ್ನ ಪ್ರಾಣ ಪ್ರಿಯನೇ
ನಿರ್ದೋಷರಕ್ತವೇ ಯಜ್ಞದ ಕುರಿಯೇ
ಸುಂದರನು ನೀನು ಸುಂದರನು
ಹತ್ತು ಸಾವಿರದಲ್ಲಿ ಶ್ರೇಷ್ಠನೂ
ಸುಂದರನು ಬಹು ಸುಂದರನು
ಹತ್ತು ಸಾವಿರದಲ್ಲಿ ಶ್ರೇಷ್ಠನೂ
ಹೂಸನ್ನ ಉನ್ನತ ದೇವನೆ 2
ಹೂಸನ್ನ ದಾವಿದ ಕುಮಾರನೇ
1) ಸ್ನೇಹಿತರು ಮರೆತು ಹೋದರು
ಬಂಧುಗಳೇ ತೊರೆದುಬಿಟ್ಟರು
ಜೊತೆಯಾಗಿ ನಿಂತ ಪ್ರೀತಿಯಾ ಮರೆಯಲಾರೆ ನಾ
ಜೊತೆಗಾರನೇ ನನ್ನ ಜೊತೆಗಾರನೇ
ವೇದನೆಯಲ್ಲಿ ಆಧರಿಸುವ ನನ್ನ ಪ್ರಿಯನೇ
2) ರೋಗದ ಹಾಸಿಗೆಯಲ್ಲಿ
ನಿರೀಕ್ಷೆಯ ಕಳೆದುಕೊಂಡರು
ನನ್ನ ನನ್ನ ಮುಟ್ಟಿ ಸ್ವಸ್ಥಪಡೆಸಿದ ವೈದ್ಯನು ನೀ
ಪರಿಹರಿಯೇ ನನ್ನ ಪರಿಹರಿಯೇ
ನನ್ನ ರೋಗವ ಹೊತ್ತು ಕೊಂಡ ಯೇಸುವೆ.
