ಆವೇ ಮರಿಯ
ave maria
ಮಾತೆ ಮರಿಯಾ
ಕರುಣೆಯ ತಾಯೇ
ನನ್ನ ಮನದಲ್ಲಿ
ನೆಲೆಯಾದೆನೀ
ನಿನ್ನ ನಾನು
ಪ್ರೀತಿಸಿ ಜಪಿಸಿ
ನಿನ್ನ ನಾಮವನು
ಹೊಗಳಿ ಹಾಡ್ವೆ
ಮಾತೆ ಮರಿಯ
ಕರುಣೆಯ ತಾಯೇ
ನನ್ನ ಮನದಲ್ಲಿ
ನೆಲೆಯಾದೆ ನೀ
ನಾನು
ಪ್ರೀತಿಸಿ ಜಪಿಸಿ
ನಿನ್ನ ನಾಮವನ್ನು
ಹೊಗಳಿ ಹಾಡ್ವೆ
ಆವೆ ಆವೆ ಆವೆ ಆವೆ ಆವೆ ಆವೆ ಆವೆ ಮರಿಯಾ ಆವೆ
ಮರಿಯಾ ಅಮ್ಮ ಮರಿಯಾ ಮರಿಯಾ
ಕರುಣೆ ತುಂಬಿದ
ನಿಮ್ಮ ಕಣ್ಗಳು
ಪಾಪದ ಕತ್ತಲೆಗೆ ದೀಪ
ಬೇಡುವ ಮನದ
ವೇದನೆ ನೀಗುತ
ನಿತ್ಯ ಕಾಯುವ ರೂಪ
ಕರುಣೆ ತುಂಬಿದ
ನಿಮ್ಮ ಕಣ್ಗಳು
ಪಾಪದ ಕತ್ತಲೆಗೆ ದೀಪ
ಬೇಡುವ ಮನದ
ವೇದನೆ ನೀಗುತ
ನಿತ್ಯಕಾಯು
ಯುವ ರೂಪ
ನಮ್ಮ ಸಂಕಟ ವೇದನೆ ನೋವುಗಳಿಗೆ ಸ್ಪಂದಿಸೋ ಅಮ್ಮ
ನಮ್ಮ ಬೇಡಿಕೆ ಹರಕೆ ಕೋರಿಕೆಗಳಿಗೆ ಪ್ರಾರ್ಥಿಸೋ
ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ
ಆವೆ ಆವೆ ಆವೆ ಆವೆ ಆವೆ ಆವೆ ಆವೆ ಮರಿಯಾ ಆವೆ
ಮರಿಯಾ ಅಮ್ಮ ಮರಿಯಾ ಮರಿಯಾ
ನಂಬಿಕೆ ಹೊತ್ತು
ಬೇಡುವ ಜೀವಕೆ
ಆಸರೆ ನೀನೆ ಅಮ್ಮ
ಜಪಸರಮ ಮಾಡುತ್ತಾ
ಅನುಕ್ಷಣ ನಿನ್ನಲೇ
ನನ್ನನೆ ನಾ ಮರೆತೆ ಅಮ್ಮ
ನಂಬಿಕೆ ಹೊತ್ತು
ಬೇಡುವ ಜೀವಕೆ
ಆಸರೆ ನೀನೆ ಅಮ್ಮ
ಜಪಸರ ಮಾಡುತ್ತಾ
ಅನುಕ್ಷಣ ನಿನ್ನಲೇ
ನನ್ನನೆ ನಾ ಮರೆತೆ ಅಮ್ಮ ಅಮ್ಮ
ನಮ್ಮ ಸಂಕಟ ವೇದನೆ ನೋವುಗಳಿಗೆ ಸ್ಪಂದಿಸೋ ಅಮ್ಮ
ನಮ್ಮ ಬೇಡಿಕೆ ಹರಕೆ ಕೋರಿಕೆಗಳಿಗೆ ಪ್ರಾರ್ಥಿಸೋ
ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ
ಆವೆ ಆವೆ ಆವೆ ಆವೆ ಆವೆ
ಆವೇ ಆವೆ ಮರಿಯಾ ಆವೆ ಮರಿಯಾ ಅಮ್ಮ ಮರಿಯಾ ಮರಿಯಾ
ಮಾತೆ ಮರಿಯಾ
ಕರುಣೆಯ ತಾಯೇ
ನನ್ನ ಮನದಲ್ಲಿ
ನೆಲೆಯಾದೆನೀ
ನಿನ್ನ ನಾನು
ಪ್ರೀತಿಸಿ ಜಪಿಸಿ
ನಿನ್ನ ನಾಮವನು
ಹೊಗಳಿ ಹಾಡ್ವೆ
ಮಾತೆ ಮರಿಯ
ಕರುಣೆಯ ತಾಯಿ
ನನ್ನ ಮನದಲ್ಲಿ
ನೆಲೆಯಾದೆನೀ
ನಿನ್ನ ನಾನು
ಪ್ರೀತಿಸಿ ಜಪಿಸಿ
ನಿನ್ನ ನಾಮವನ್ನು
ಹೊಗಳಿ ಹಾಡ್ವೆ
ಆವೆ ಆವ ಆವೆ ಆವೆ ಆವೆ ಆವೆ ಆವೆ ಆವೆ ಮರಿಯಾ ಅವೇ
ಆವೆ ಆವೆ ಆವೆ ಆವೆ ಆವೆ ಆವೆ ಮರಿಯಾ ಅವ ಆವೆ
ಮರಿಯಾ ಅಮ್ಮ ಮರಿಯಾ ಮರಿಯಾ
