ಜನಿಸಿದನು
JANISIDANU
ಇವತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ
ರಕ್ಷಕನು ಹುಟ್ಟಿದ್ದಾನೆ ಆತನು ಕರ್ತನಾಗಿರುವ
ಕ್ರಿಸ್ತನೇ
ಜನಿಸಿದನು
ಜನಿಸಿದನು
ರಕ್ಷಕನ ಯೇಸು ಜನಿಸಿದನು
ಜನಿಸಿದನು
ಜನಿಸಿದನು
ರಕ್ಷಕನೇಸು
ಜನಿಸಿದನು
ಮಾನವರ ರಕ್ಷಿಸಲು ಪರಲೋಕ ನೀಡಲು ರಕ್ಷಕನು
ಜನಿಸಿದನು
ಕತ್ತಲೆಯ ಜೀವಿತಕ್ಕೆ ಬೆಳಕನ್ನು ತರಲು
ರಕ್ಷಕನು ಜನಿಸಿದನು
ಮಾನವರ ರಕ್ಷಿಸಲು ಪರಲೋಕ ನೀಡಲು ರಕ್ಷಕನು
ಜನಿಸಿದನು
ಕತ್ತಲೆಯ ಜೀವಿತಕ್ಕೆ ಬೆಳಕನ್ನುತರ
ರಕ್ಷಕನು ಜನಿಸಿದನು
ಮೇಲ ಲೋಕದಲ್ಲಿ ದೇವರಿಗೆ ಮಹಿಮೆ
ಭೂಲೋಕದಲ್ಲಿ ಮನುಷ್ಯರಿಗೆ ಸಮಾಧಾನ ಮೇಲ
ಲೋಕದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ
ಮನುಷ್ಯರಿಗೆ ಸಮಾಧಾನ
ನಾನು ಹುಡುಕದೆ ಹೋದ ಹೋದರು ನನ್ನನ್ನು
ಹುಡುಕಿ ಬಂದಾತನು
ನಾನು ಹುಡುಕದೆ
ಹೋದರು
ನನ್ನನ್ನು ಹುಡುಕಿ ಬಂದಾತನು ನನ್ನ ಹಿತವನ್ನು
ಬಯಸುವ ಯೇಸು ಇರುವಾಗ
ನನಗೆ ಭಯವೇ ಇಲ್ಲ
ನನ್ನ ಹಿತವನ್ನು ಬಯಸುವ ಯೇಸು ಇರುವಾಗ
ನನಗೆ ಭಯವೇ ಇಲ್ಲ
ಹ್ಯಾಪಿ ಹ್ಯಾಪಿ ಕ್ರಿಸ್ಮಸ್
ವಿಶ್ ಯು ಮೆರಿ ಕ್ರಿಸ್ಮಸ್
ಹ್ಯಾಪಿ
ಹ್ಯಾಪಿ ಕ್ರಿಸ್ಮಸ್
ವಿಶ್ ಯು ಹ ಮೆರಿ ಕ್ರಿಸ್ಮಸ್
ಯಾವುದ ದಕ್ಕುಬಾರದ ನನ್ನನ್ನು
ಆತನ ಕೃಪೆಯಿಂದ ನಿಲ್ಲಿಸಿದನು
ಯಾವುದಕ್ಕೂ
ಬಾರದ ನನ್ನನ್ನು
ಆತನ ಕೃಪೆಯಿಂದ ನಿಲ್ಲಿಸಿದನು ಯೇಸು ನನ್ನ
ಬಾಳಿಗೆ ಬೆಳಕಾಗಿ ಬಂದು ನನ್ನ ಕತ್ತಲೆಯ
ನೀಗಿಸಿದನು
ಯೇಸು ನನ್ನ ಬಾಳಿಗೆ ಬೆಳಕಾಗಿ ಬಂದು ನನ್ನ
ಕತ್ತಲೆಯ ನೀಗಿಸಿದನು
ಹ್ಯಾಪಿ ಹ್ಯಾಪಿ ಕ್ರಿಸ್ಮಸ್
ವಿಶ್ ಯು ಮೆರಿ ಕ್ರಿಸ್ಮಸ್
ಹ್ಯಾಪಿ ಹ್ಯಾಪಿ ಕ್ರಿಸ್ಮಸ್
ವಿಶ್ ಯು ಮೆರಿ ಕ್ರಿಸ್ಮಸ್
