ನನ್ನ ಆದಿಯು ನಿನ್ನೆ ದೇವಾ
nanna adiyu nine
ನನ್ನ ಹಾಗೆ ನೀನೆ ದೇವಾ
ನನ್ನ ಅಂತ್ಯವು ನೀನೇ ಯೇಸು
ನನ್ನ ಆದಿಯು ನೀನೆ
ದೇವಾ
ನನ್ನ ಅಂತ್ಯವು ನೀನೇ
ಯಾವಾಗಲೂ
ನಿನ್ನ ಸ್ತುತಿ ಮಾಡುವೆ
ಕಣ್ಣೀರಿಂದ
ಮೊರೆ ಇಡುವೆ
ಯಾವಾಗಲೂ
ನಿನ್ನ ಸ್ತುತಿ ಮಾಡುವೆ
ಕಣ್ಣೀರಿಂದ
ಮೊರೆ ಇಡುವೆ
ನನ್ನ ಹಾದಿಯು ನೀನೆ
ದೇವಾ
ನನ್ನ ಅಂತ್ಯವು ನೀನೆಂದು
ನನ್ನ ವಿಷಯದಲಿ
ನನ್ನ ನೆರೆಯವರು
ನನ್ನನ್ನು
ನೆಂದಿಸುತ್ತಾರೆ
ನನ್ನ ವಿಷಯದಲ್ಲಿ
ನನ್ನೇ ದೇವರು ನನ್ನನ್ನು
ನಿಲ್ಲಿಸುತ್ತಾರೆ
ನಾ ಹೋಗುವ ದಾರಿಯಲ್ಲಿ ಕಂಡು ನನ್ನನ್ನು
ಹೊರೆಯಾಗಿ ಹೋಗುತ್ತಾರೆ
ನಾ ಹೋಗುವ ದರಿಯಲ್ಲಿ ಕಂಡು ನನ್ನನ್ನು
ಹೊರೆಯಾಗಿ ಹೋಗುತ್ತಾರೆ
ನೀನಾದರೂ
ನನ್ನ ಸ್ಥಿರಪಡಿಸು
ನನ್ನನ್ನು ತೊರೆಯದಿರು
ನೀನಾದರೂ
ನನ್ನ ಸ್ಥಿರಪಡಿಸು
ನನ್ನನ್ನು ತೊರೆಯದಿರು
ನನ್ನ ಹಾದಿಯು ನೀನೆ ದೇವಾ
ನನ್ನ ಹಂತ್ಯವು ನೀನೆ ಯೇಸು
ನನ್ನ ಹಾದಿಯು ನೀನೆ
ದೇವಾ
ನನ್ನ ಅಂತ್ಯವು ನೀನೆ
ನಾನು ಸತ್ತವನಂದೆ
ಪ್ರಭು ಬರದವನಾಗಿರುವೆ
ನಾನು ಸತ್ತವನಂ ತೆಯರ ಜ್ಞಾಪಕವು
ಬರದವನಾಗಿರುವೆ
ಈ ಲೋಕದ ಲೆಕ್ಕದಲ್ಲಿ ಇಲ್ಲದಿದ್ದರೂ
ಪರಲೋಕದ ಲೆಕ್ಕದಲ್ಲಿರುವೆ
ಈ ಲೋಕದ
ಲೆಕ್ಕದಲ್ಲಿ ಇಲ್ಲದಿದ್ದರೂ
ಪರಲೋಕದ ಲೆಕ್ಕದಲ್ಲಿರುವೆ
ನಾನಾದರೂ
ಯೇಸಯ್ಯ ನಿನ್ನಲ್ಲಿ
ಬರವಾದ ಇಟ್ಟಿದ್ದೇನೆ
ನಾನಾದರೂ
ಯೇಸಯ್ಯ ನಿನ್ನಲ್ಲಿ
ಬರವಾದ ಇಟ್ಟಿದ್ದೇನೆ
ನನ್ನ ಹಾದಿಯು ನೀನೆ ದೇವಾ
ನನ್ನ ಹತ್ಯೆಯು ನೀನೆ
ನನ್ನ ಹಾದಿಯ ೆಯು ನೀನೆ ದೇವಾ
ನನ್ನ ಹಂತವು ನೀನೆ
ಕಷ್ಟಕಾಲದಲಿ
ನಿನ್ನ ಮೊರೆ ಇಡುವೆ ನಾನ
ವಿಮೋಚಿಸಿದೆ
ಕಷ್ಟಕಾಲದಲ್ಲಿ
ಲಿ ನಿನ್ನ ಮೊರೆಡುವೆ
ನನ್ನನ್ನು
ವಿಮೋಚಿಸಿದೆ
ಗುಡಗುವ
ಮೊಡದಲ್ಲಿ
ನೀನಿದ್ದು
ಸದುತ್ತರ ನೀಡಿರುವೆ
ಉಡಗುವ
ಮೊಡದಲ್ಲಿ ನೀರಿನಿದು
ಸದುತ್ತರ ನೀಡಿರುವೆ
ನಿನ್ನ ದರುಶನ ಕೋರುವರೆಲ್ಲರೂ
ನಿನ್ನಲ್ಲಿ ಆನಂದಿಸಲಿ
ನಿನ್ನ ದರುಶನ ಕೋರುವರೆಲ್ಲರೂ
ನಿನ್ನಲ್ಲಿ ಉಲ್ಲಾಸಿಸಲಿ
ನನ್ನ ಹಾದಿಯು ನೀನೆ ದೇವಾ
ನನ್ನ ಅಂತ್ಯವು ನೀನೆ ಯೇಸು
ನನ್ನ ಹಾದಿಯು ನೀನೆ ದೇವಾ
ನನ್ನ ಹಂತ್ಯವು ನೀನೇಸು
ಯಾವಾಗಲೂ
ನಿನ್ನ ಸ್ತುತಿ ಮಾಡುವೆ
ಕಣ್ಣೀರಿಂದ
ಮೊರೆ
ಇಡುವೆ
ಯಾವಾಗಲೂ
ನಿನ್ನ
ಸ್ತುತಿ ಮಾಡುವೆ
ಕಣ್ಣೀರಿಂದ
ಮೊರೆಯಿಡುವೆ
ಪ್ರೈಸ್ ದ ಲಾರ್ಡ್
