ಅದ್ಭುತಸ್ವರೂಪನು
adbhut swarupanu
ನೀವಿದಕಾ ಕಾಲದಲಿ
ದಾವೀದ ನೂರಿನಲಿ
ಕನ್ಯೆ ಮರಿಯಳಲಿ
ಯೇಸು ಜನಿಸಿದನು
ನೇಮಿತ ಕಾಲದಲಿ
ದಾವೀದನು
ನಿನಲಿ
ಕನ್ಯೆ ಮರಿಯಳಲಿ
ಯಸು ಜನಿಸಿದನು
ಅದ್ಭುತ ಸ್ವರೂಪನು
ಆರು
ಕರ್ತನು
ಪರಕ್ರಮಿಯಾದ
ದೇವರು
ನಿತ್ಯನಾದ ತಂದೆ ಸಮಾಧಾನ ಪ್ರಭು ನಮಗಾಗಿ ಹುಟ್ಟಿ
ಬಂದನು
ಯೇಸು ನಮಗಾಗಿ ಹುಟ್ಟಿ ಬಂದನು
ಆಮಹರು
ಅವಿಧೆಯ ಯರಾಗಿ ಪಾಪವ ಮಾಡಿದರು
ಶಾಪವು ಮರಣವು
ನಿತ್ಯ ನರಕವು
ನಮ್ಮ ಪಾಲಯಿತು
ಆದಮ
ಅವರು
ಅವಿದೆಯರಾಗಿ
ಪಾಪವ ಮಾಡಿದರು
ಶಾಪವು ಮರಣವು
ನಿತ್ಯ ನರಕವು
ನಮ್ಮಯ ಪಾಲಾಯಿತು
ನಿನ್ನ ಮರಣದಿಂದ
ಗುರ ನರಕದಿಂದ
ನಮ್ಮ ಬಿಡಿಸುವವರು
ಯಾರು
ನಮ್ಮ ಬಿಡಿಸುವವರು
ಯಾರು
ಅದ್ಭುತ ಸ್ವರೂಪನು
ಆಲೋಚನಾ
ಕರ್ತನು
ಅರಗಮಿಯಾದ
ದೇವರು
ನಿತ್ಯನಾದ ತಂದೆ ಸಮಾಧಾನ ಪ್ರಭು ನಮಗಾಗಿ ಹುಟ್ಟಿ
ಬಂದನು
ಯೇಸು ನಮಗಾಗಿ ಹುಟ್ಟಿ ಬಂದನು
ಶ್ರೀ ಪ್ರೀತಿಯ ಯೇಸುವೇ
ನನ್ನ ಪಾಪವ ಕ್ಷಮಿಸಿದೆ
ಘೋರ ನರಕದಿ
ತಪ್ಪಿಸಿ
ಮನಶಾಂತಿಯ
ನೀಡಿದೆ
ಹೇಗಿಯ ಯೇಸುವೇ
ನನ್ನ ಪಾಪವ ಕ್ಷಮಿಸಿದೆ
ಗುರ ನರಕದಿ
ತಪ್ಪಿಸಿ
ಮನುಷ ಶಾಂತಿಯ ನೀಡಿದೆ
ನಿನ್ನ ಮಾತುಗಳು ನನ್ನ ಸಂದೈಸಿದೆ
ನನ್ನ ಕೊರತೆಯಲ್ಲ
ನೀ ಪೂರೈಸುವೆ
ನನ್ನ ಜೀವ ಕಾಲವೆಲ್ಲ
ನಿನ್ನ ಸ್ತುತಿಸಿ ಕೊಂಡಾಡುವೆ
ನನ್ನ ಜೀವ ಕಾಲವೆಲ್ಲ
ನಿನ್ನ ಸ್ತುತಿಸಿ ಕೊಂಡಾಡುವೆ
ಅದ್ಭುತ ಸ್ವರೂಪನು
ಆರೋಚನ ಕರ್ತನು
ಪರಕ್ರಮೆಯಾದ
ದೇವರು
ನಿತ್ಯನಾದ ತಂದೆ ಸಮಾಧಾನ ಪ್ರಭು ನಮಗಾಗಿ ಹುಟ್ಟಿ
ಬಂದರು
ಯೇಸು ನಮಗಾಗಿ ಹುಟ್ಟಿ ಬಂದರು
ಈತ ಕಾಲದಲಿ
ದಾವೀದ ನೂರಿನಲಿ
ರಕ್ಷಕ ಜನಿಸಿ ಬಂದ
ಜಗಕೆಲ್ಲ ಹರುಷ ತಂದ
ನಿಮಿತ ಕಾಲದಲಿ
ದಾವೀದ ನೂರಿನಲಿ
ರಕ್ಷಕ ಜನಿಸಿವನ
ಜಗ ಎಲ್ಲ
