ಶಾರೋನು ಪುಷ್ಪವೇ
SHARONU ROJAVE
ಶಾರೋನಿನ್ ರೋಜಾವೇ
ನನ್ನ ಪ್ರಾಣ ಪ್ರಿಯನೇ
ನಿರ್ದೋಷ ರಕ್ತವೇ
ಯಜ್ಞದ
ಕುರಿಯೇ
ಶಾರೋನಿನ್ ರೋಜ ಜಾವೇ
ನನ್ನ ಪ್ರಾಣ ಪ್ರಿಯನೇ
ನಿರ್ದೋಷ ರಕ್ತವೇ
ಯಜ್ಞದ ಕುರಿಯೇ
ಸುಂದರನು
ನೀನು ಸುಂದರನು
ಹತ್ತು ಸಾವಿರರಲ್ಲಿ
ಶ್ರೇಷ್ಠನು
ಸುಂದರನು
ಬಹವು ಸುಂ ಸುಂದರನು
ಹತ್ತು ಸಾವಿರರಲ್ಲಿ
ಶ್ರೇಷ್ಠನು
ಹೋಸನ್ನ
ಉನ್ನತ ದೇವನೇ
ಹೋಸನ್ನ
ದಾವೀದ ಕುಮಾರನೇ
ಹೋಸನ್ನ
ಉನ್ನತ
ದೇವನೇ ಹೋಸನ್ನ
ದಾವೀದ ಕುಮಾರನೇ
ಸ್ನೇಹಿತರು
ಮರೆತು ಹೋದರು ಬಂಧುಗಳೇ ತೊರೆದುಬಿಟ್ಟರು
ಜೊತೆಯಾಗಿ
ನಿತ್ತ ಪ್ರೀತಿಯ ಮರೆಯ ಮರೆಯಲಾರೆನ
ಸ್ನೇಹಿತರು ಮರೆತು ಹೋದರು ಬಂಧುಗಳೇ
ತೊರೆದುಬಿಟ್ಟರು
ಜೊತೆಯಾಗಿ
ನಿಂತ ಪ್ರೀತಿಯ
ಮರೆಯಲಾರೆನ
ಜೊತೆಗಾರನೇ
ನನ್ನ ಜೊತೆಗಾರನೇ
ವೇದನೆಯಲ್ಲಿ ಆದರಿಸುವ
ನನ್ ಪ್ರಿಯನೇ
ಜೊತೆಗಾರನೇ
ನನ್ನ ಜೊತೆಗಾರನೇ
ವೇದನೆಯಲ್ಲಿ ಆದರಿಸುವ
ನನ್ನ ಪ್ರಿಯನೇ
ಹೋಸನ್ನ
ಉನ್ನತ ದೇವನೇ ಹೋಸನ್ನ
ದಾವೀದ
ಕುಮಾರನೇ
ಹೋಸನ್ನ
ಉನ್ನತ
ದೇವನೇ ಹೋಸನ್ನ
ದಾವೀದ ಕುಮಾರನೇ
ರೋಗದ ಹಾಸಿಗೆಯಲ್ಲಿ
ನಿರೀಕ್ಷೆಯ ಕಳೆದುಕೊಂಡರು
ನನ್ನ ಮುಟ್ಟಿ ಸ್ವಸ್ಥಪಡಿಸಿದ
ವೈದ್ಯನು ನೀ
ರೋಗದ ಹಾಸಿಗೆಯಲ್ಲಿ
ನಿರೀಕ್ಷೆಯ ಕಳೆದುಕೊಂಡರು
ನನ್ನ ಮುಟ್ಟಿ ಸ್ವಸ್ಥಪಡಿಸಿದ
ವೈ ೀತೆನು ನೀ
ಪರಿಹಾರಿಯೇ
ನನ್ನ ಪರಿಹಾರಿಯೇ
ನನ್ನ ರೋಗವ ಹೊತ್ತುಕೊಂಡ
ಯೇಸುವೇ
ಪರಿಹಾರಿಯೇ
ನನ್ನ ಪರಿಹಾರಿಯೇ
ನನ್ನ ರೋಗವ ಹೊತ್ತುಕೊಂಡ
ಯೇಸುವೇ
ಹೋಸನ್ನ
ಉನ್ನತ ದೇವನೇ
ಹೋಸನ್ನ
ದಾವೀದ ಕುಮಾರನೇ
ಹೋಸನ್ನ
ಉನ್ನತ
ದೇವನೇ ಹೋಸನ್ನ
ದಾವೀದ
ಕುಮಾರನೇ
ಓಂ
