ಇಬ್ಬನಿ
ibbani
ಬೆಳಗಿನ ಜಾವದಲಿ
ಯೇಸುವಿನ ಸನ್ನಿಧಿಯಲ್ಲಿ
ಮೊಣಕಾಲೂರುವೆ
ತಂದೆಗೆ ಪ್ರಾರ್ಥಿಸುವೆ ಬೆಳಗಿನ
ಜಾವದಲಿ
ಯೇಸುವಿನ ಸನ್ನಿಧಿಯಲ್ಲಿ
ಮೊಣಕಾಲೂರುವೆ
ತಂದೆಗೆ
ಪ್ರಾರ್ಥಿಸುವೆ
ಆತನ ಜೊತೆಯಲ್ಲಿ
ಮಾತನಾಡುವೆ
ಪ್ರೀತಿಯ ಸ್ವರವನ್ನು ಕೇಳಿಸಿಕೊಳ್ಳುವೆ
ಆತನ ಜೊತೆಯಲ್ಲಿ
ಮಾತನ ನಾಡುವೆ
ಪ್ರೀತಿಯ ಸ್ವರವನ್ನು ಕೇಳಿಸಿಕೊಳ್ಳುವೆ
ಬೆಳಗಿನ
ಜಾವದಲಿ
ಯೇಸುವಿನ ಸನ್ನಿಧಿಯಲ್ಲಿ
ಮೊಣಕಾಲೂರುವೆ
ತಂದೆಗೆ ಪ್ರಾರ್ಥಿಸುವೆ
ಬೇಸರಗೊಳ್ಳದೆ
ಪ್ರಾರ್ಥನೆ ಮಾಡುವೆ
ಚಿಂತೆಯ ಮರೆತು ನಾ ಹೊಸದನ
ಬಯಸುವೆ
ಬೇಸರಗೊಳ್ಳದೆ
ಪ್ರಾರ್ಥನೆ
ಮಾಡುವೆ
ಚಿಂತೆಯ ಮರೆತು ನಾ ಹೊಸತನ ಬಯಸುವೆ
ಉತ್ತರ ಸಿಗುವರೆಗೂ
ಕಣ್ಣೀರಿನಿಂದಲೇ
ಉತ್ತರ ಸಿಗುವವರೆಗೂ
ಕಣ್ಣೀರಿ ನಿನ್ನಲಿ
ಬಲವಾಗಿ ಪ್ರಾರ್ಥಿಸುವೆ
ಹಲೆಲೂಯ
ಹೋರಾಡಿ ಪ್ರಾರ್ಥಿಸುವೆ
ಬಲವಾಗಿ
ಪ್ರಾರ್ಥಿಸುವೆ
ಹಲೆಲೂಯ
ಹೋರಾಡಿ ಪ್ರಾರ್ಥಿಸುವೆ
ಬೆಳಗಿನ ಜಾವ ವದಲಿ ಯೇಸುವಿನ ಸನ್ನಿಧಿಯಲಿ
ಮೊಣಕಾಲೂರುವೆ
ತಂದೆಗೆ ಪ್ರಾರ್ಥಿಸುವೆ
ನಂಬಿಕೆಯಿಂದಲೇ
ಪ್ರಾರ್ಥನೆ ಮಾಡುವೆ
ಸಂದೇಹದ ಅಲೆಗೆ
ನಾ ಕೊಚ್ಚಿಹೋ ಹೋಗದೆ
ನಂಬಿಕೆಯಿಂದಲೇ
ಪ್ರಾರ್ಥನೆ ಮಾಡುವೆ
ಸಂದೇಹದ ಅಲಿಗೆ
ನಾ ಕುಚ್ಚಿ ಹೋಗದೆ
ಕೆಡುಕನ ಅಗ್ನಿಯ
ಬಾಣಗಳನ್ನೆಲ್ಲ
ಕೆಡುಕನ ಅಗ್ನಿಯ
ಬಾಣಗಳಲ್ಲೆಲ್ಲ
ಆರಿಸಿದ
ಗೆಲ್ಲುವೆ
ಹಲೆಲೂಯ
ಉಜ್ಜೀವನ ಕಾಂತಿಯಾಗುವೆ
ಹಾರಿಸಿ
ನಾಗೆಲ್ಲುವೆ
ಹಲೆಲೂಯ
ಉಜ್ಜೀವನ ಕಾಂತಿಯಾಗುವೆ
ಬೆಳಗಿನ ಜಾವದಲಿ
ಯೇಸುವಿನ ಸನ್ನಿಧಿಯಲ್ಲಿ ಮೊಣಕಾಲ
ಲೂರುವೆ
ತಂದೆಗೆ ಪ್ರಾರ್ಥಿಸುವೆ
ಉಪವಾಸದಿಂದ
ನಾ ಪ್ರಾರ್ಥನೆ ಮಾಡುವೆ
ಪವಿತ್ರಾತ್ಮನ
ಸಲಹೆ ನಾ ಅನುಸರಿಸುವೆ
ಹೋ
ಉಪವಾಸದಿಂದ
ನಾ ಪ್ರಾರ್ಥನೆ ಮಾಡುವೆ ಪವಿತ್ರಾತ್ಮನ
ಸಲಹೆ ನಾ ಅನುಸರಿಸುವೆ
ಸೇವೆಯ ದರ್ಶನವ
ತಪ್ಪದೆ ನೆರವೇರಿಸಿ
ಸೇವೆಯ
ದರ್ಶನವ
ತಪ್ಪದೆ ನೆರವೇರಿಸಿ
ಪ್ರಾರ್ಥನೆ ಗೋಡೆ ಕಟ್ಟುವೆ
ಹಲೆಲೂಯ
ದಿಕ್ಸೂಚಿಯಾಗಿ
ಕಾಣುವೆ
ಪ್ರಾರ್ಥನೆ ಗೋಡೆ ಕಟ್ಟುವೆ
ಹಲೆಲೂಯ
ನೆಕ್ಸೂಚೆಯಾಗಿ
ಕಾಣುವೆ
ಬೆಳಗಿನ ಜಾವದಲಿ
ಯೇಸುವಿನ ಸನ್ನಿಧಿಯಲ್ಲಿ
ಮೊಣಕಾಲೂರುವೆ
ತಂದೆಗೆ ಪ್ರಾರ್ಥಿಸುವೆ
ಬೆಳಗಿನ ಜಾವದಲಿ
ಯೇಸುವಿನ ಸನ್ನಿಧಿಯಲ್ಲಿ
ಮೊಣಕಾಲೂರುವೆ
ತಂದೆಗೆ ಪ್ರಾರ್ಥಿಸುವೆ
ಆತನ ಜೊತೆಯಲ್ಲಿ
ಮಾತನಾಡುವೆ
ಪ್ರೀತಿಯ ಸ್ವರವನ್ನು ತಿಳಿಸಿಕೊ ಕೊಳ್ಳುವೆ
ಆತನ ಜೊತೆಯಲ್ಲಿ ಮಾತನಾಡುವೆ
ಪ್ರೀತಿಯ ಸ್ವರವನ್ನು ಕೇಳಿಸಿಕೊಳ್ಳುವೆ
