ಕಣ್ಣೀರ ಕಡಲಲ್ಲಿ
Ballari
ಪರಲೋಕದ ತಂದೆ ನಿನ್ನ ನಾಮಕ್ಕೆ ಸ್ತೋತ್ರ ನಿಮ್ಮ
ದಾಸಳು ಎಲಿಜಬೆತ್ ಆಡಿದ ಕಣ್ಣೀರು ಕಡಲಲ್ಲಿ ಎಂಬಹ
ಹಾಡನ್ನು
ಆಶೀರ್ವದಿಸಿರಿ ಕೇಳುವ ಪ್ರತಿಯೊಬ್ಬರು
ಧೈರ್ಯವನ್ನು ಆದರಣೆಯನ್ನು ನೆಮ್ಮದಿಯನ್ನು
ಹೊಂದುಕೊಂಡು ಆತ್ಮಿಕವಾಗಿ ಬೆಳೆಯಲು ಕೃಪೆ ಕೊಡು
ಯೇಸುವಿನ ನಾಮದಲ್ಲಿ ತಂದೆ ಆಮೆನ್
ಕಣ್ಣೀರ
ಕಡಲಲ್ಲಿ
ಬದುಕು ಅಂಟಿಯಾಯಿತು
ವೇದನೆಯ
ಹೊಲೆಯಲ್ಲಿ
ದೇಹವು ದಹನವಾಯಿತು
ಕಣ್ಣೀರ
ಕಡಲಲ್ಲಿ
ಬದುಕು ಅಂಟಿಯಾಯಿತು
ವೇದನೆಯ
ಹೊಲೆಯಲ್ಲಿ
ದೇಹವು ದಹನವಾಯಿತು
ಅನುದಿನವು
ತನುಮನವು
ಯೇಸು ನಿನ್ನ ಕಾದಿದೆ
ಹಗಲಿರಳು
ಈ ಹೃದಯ
ನಿನಗಾಗಿ ಾಗಿ ಮಿಡಿದಿದೆ
ಕಣ್ಣೀರ
ಕಡಲಲ್ಲಿ
ಬದುಕು ಅಂಟಿಯಾಯಿತು
ವೇದನೆಯ
ಹೊಲೆಯಲ್ಲಿ
ದೇಹವು ದಹನವಾಯಿತು
ಆಧರಣೆ ಇಲ್ಲದೆ ಅನುಕಂಪ
ಕಾಣದೆ ಅಂಧಕಾರವಾಯಿತು
ಈ ಬದುಕು
ಅಲೆಗಳ ರಬಸಕೆ
ಆಸರೆಯ ಕಳೆದುಕೊಂಡ
ಹಕ್ಕಿಯಿತು
ಈ ಬಾಳು
ಆದರಣೆ
ಇಲ್ಲದೆ ಅನುಕಂಪ
ಕಾಣದೆ ಅಂಧಕಾರವಾಯಿತು
ಈ ಬದುಕು
ಹಲಗಳ ರಬಸಕೆ
ಆಸರೆಯ ಕಳೆದುಕೊಂಡ
ಹಕ್ಕಿಯಗಾಯಿತು
ಈ ಬಾಳು
ಆಶ್ರಯ ದುರ್ಗವು
ಆನಂದದ ಬುಗ್ಗೆಯು
ನೀನಾಗಿ ಬಂದ ಯೇಸು ಈ ಬಾಳಿಗೆ
ಆಶ್ರಯ
ದುರ್ಗವೋ ಆನಂದದ
ಕುಗ್ಗಿಯೋ ನೀನಾಗಿ ಬಂದೆಸು
ಈ ಬಾಳಿಗೆ
ಅನುದಿನವು
ತನುಮನವು
ಯೇಸು ನಿನ್ನ ಕಾದಿದೆ
ಹಗಲಿರುಳು
ಈ ಹೃದಯ
ನಿನಗಾಗಿ ಮಿಡಿದಿದೆ
ಕಣ್ಣೀರ ರ
ಕಡಲಲ್ಲಿ
ಬದುಕು ಅಂಟಿಯಾಯಿತು
ವೇದನೆಯ
ಹಲೆಯಲ್ಲಿ
ದೇಹವು ದಹನವಾಯಿತು
ಮಾರ್ಗವೇ ಏನು ಅರಿಯದೆ ಮನೋಧೈರ್ಯವಿಲ್ಲದೆ
ಮೌನವಾಯಿತು
ನನ್ನ ಈಶ್ವರವು
ರೋಗದ ನೊಗದಲಿ
ಬಾಧೆಯ ಮುಸುಕಲಿ
ಕಾಣದಾಯಿತು
ನನ್ನ ಈ ವರವುಮಾರ್ಗವೇ
ಏನು ಅರಿಯದೆ ಮನೋಧೈರ್ಯವಿಲ್ಲದೆ
ಮೌನವಾಯಿತು
ನನ್ನ ಈಶ್ವರವು
ರೋಗದ ನೊಗದಲಿ
ಬಾಧೆಯ ಮುಸುಕಲಿ
ಕಾಣದಾಯಿತು
ನನ್ನ ಈ ವರವು
ಮಾರ್ಗಕೆ
ದೀಪವು
ಮನಸಿನ ನಾದವು
ನೀನ ನಾಗಿ ಬಂದೆ ಯೇಸು ಈ ಜೀವಕೆ
ಮಾರ್ಗಕೆ
ದೀಪವು
ಮನಸಿನ ನಾದವು
ನೀನಾಗಿ ಬಂದ ಯೇಸು ಈ ಜೀವಕೆ
ಅನುದಿನವು
ತನುಮನವು
ಯೇಸು ನಿನ್ನ ಕಾದಿದೆ
ಹಗಲಿ ಇರುಳು
ಈ ಹೃದಯ
ನಿನಗಾಗಿ ಮಿಡಿದಿದೆ
ಕಣ್ಣೀರ
ಕಡಲಲ್ಲಿ
ಬದುಕು ಅಂಟಿಯಾಯಿತು
ವೇದನೆಯ
ಹೊಲೆಯಲ್ಲಿ
ದೇಹವು ದಹನವಾಯಿತು
ಓ
ಅ
ಸಂಕಟದ ಸುಳಿವಲಿ
ಸೋಲಿನ ಭಯದಲಿ
ಸಾಕು ಸಾಕೆನಿಸಿತು
ಈ ಜೀವ
ಕಾನಾನು
ಯಾತ್ರೆಲಿ ಸತ್ಯದ ಮಾರ್ಗದಿ
ಏಕಾಂಗಿಯಾಯಿತು
ಈ ಪ್ರಾಣ
ಸಂಕಟದ ಸುಳಿವಲಿ
ಸೋಲಿನ ಭಯದಲಿ
ಸಾಕು ಸಾಕೆನಿಸಿತು
ಈ ಜೀವ
ಕಾನಾನು
ಯಾತ್ರೆಲಿ ಸತ್ಯದ ಮಾರ್ಗದಿ
ಏಕಾಂಗಿಯಾಯಿತು
ಈ ಪ್ರಾಣ
ಬಾಳಿನ ಜೊತೆಗಾರ
ಬಲವಾದ
ದುರ್ಗವು ವೀನಾಗಿ ಬಂದೆ ಯೇಸು ಈ ಬದುಕಿಗೆ
ಬಾಳಿನ ಜೊತೆಗಾರ ಬಲವಾದ
ದುರ್ಗವು ನೀನಾಗಿ ಬಂದ ಯೇಸು ಈ ಬದುಕಿಗೆ
ಕಣ್ಣೀರ
ಕಡಲಲ್ಲಿ
ಬದುಕು ಅಂಟಿಯಾಯಿತು
ವೇದನೆಯ
ಹೊಲೆಯಲ್ಲಿ
ದೇಹವು ದಹನವಾಯಿತು
ಅನುದಿನವು
ತನುಮನವು
ಯೇಸು ನಿನ್ನ ಕಾದಿದೆ
ಹಗಲಿರಳು
ಈ ಹೃದಯ
ನಿನಗಾಗಿ ಮಿಡಿದಿದೆ
