ಸರ್ವಲೋಕದ ಯಜಮಾನ
CCGM
ಸರ್ವಲೋಕದ
ಯಜಮಾನ
ಜನಿಸಿದನು ಭುವಿಯಲ್ಲಿ
ಸರ್ವಕಾಂತಿಯ
ಯಜಮಾನ
ಬೆಳಗಿದನು ಹೃದಯದಲಿ
ಸರ್ವಲೋಕದ
ಯಜಮಾನ
ಜನಿಸಿದನು ಭುವಿಯಲ್ಲಿ
ಸರ್ವಕಾಂತಿ ತಿಯ ಯಜಮಾನ
ಬೆಳಗಿದನು ಹೃದಯದಲಿ
ತಕ್ಕಿಸಿಕೊಂಡು
ಸ್ವರ್ಗವ ಬಿಟ್ಟು ಬಂದನು ನಮಗಾಗಿ
ನಿತ್ಯ ಜೀವವ ನೀಡಲು ಮಡಿದನು ಲೋಕದ ಜನಕಾಗಿ
ಇದು ಆನಂದವು
ಇದು ಸಂತೋಷವು
ಇದು ಆನಂದವು ಇದು ಸಂತೋಷವು ಇದು ರಕ್ಷಣೆಯ
ದಿನವು
ಇದು ರಕ್ಷಣೆಯ
ದಿನವು
ಸರ್ವಲೋಕದ
ಯಜಮಾನ
ಜನಿಸಿದನು ಭುವಿಯಲ್ಲಿ
ದುಷ್ಟನ ತಲೆ ಜಜ್ಜಲು
ಸ್ತ್ರೀ ಸಂತಾನದಿ ಜನಿಸಿದನು
ದುಷ್ಟನ ತಲೆ ಜಜ್ಜಲು
ಸ್ತ್ರೀ ಸಂತಾನದಿ ಜನಿಸಿದನು
ಜಗತ್ತಿಗೆ ಆಶೀರ್ವಾದ ನೀಡಲು
ಅಬ್ರಹಾಂ ವಂಶದಿ ಹೊರಟನು
ಇಸ್ರಾಯೇಲ್ ರಾಜ್ಯವ ದೃಢಪಡಿಸಲು
ಯಹೂದ ಬೋಧನೆ ಬಂದನು
ಕನ್ಯೆಯ ಮೂಲಕ ಹುಟ್ಟುವನು
ಮೊದಲೇ ದೇವರು ಬರೆಸಿದನು
ಕನ್ಯ ಮರಿಯಳ ಗರ್ಭದಿ ಜನಿಸಿ ನೆರವೇರಿತು
ಪ್ರವಾದನೆ
ಇದು ಆನಂದವು
ಇದು ಸಂತೋಷವು
ಇದು ಆನಂದವು ಇದು ಸಂತೋಷವು ಇದು ರಕ್ಷಣೆಯ
ದಿನವು
ಇದು ರಕ್ಷಣೆಯ
ದಿನವು
ಸರ್ವಲೋಕದ
ಯಜಮಾನ
ಜನಿಸಿದನು ಭುವಿಯಲ್ಲಿ
ದಾಸತ್ವದಲ್ಲಿ
ಇದ್ದವರ ಬೇಡಿಸಲು
ದಾಸನಾಗಿ
ಬಂದನು
ಕತ್ತಲೆಯಲ್ಲಿದ್ದವರನ್ನು
ಬೆಳಗಿಸಲು
ಬೆಳಕು
ಬಂದನು
ಕೆಡುಕನ ಬಾಣವ ಮುರಿಯಲು
ರಕ್ಷಣೆ ಕವಚವ ಕೊಟ್ಟನು
ದುಷ್ಟನ ಕುತಂತ್ರವನ್ನು ಗೆಲ್ಲಲು
ಸರ್ವಜ್ಞಾನವ
ಕೊಟ್ಟನು
ಭಕ್ತರ ಆತ್ಮನ ರಕ್ಷಣೆಗಾಗಿ
ಕಳಿಸಿದ ಪವಿತ್ರಾತ್ಮನ
ಇದು ಆನಂದವು
ಇದು ಸಂತೋಷವು
ಇದು ಆನಂದವು ಇದು ಸಂತೋಷವು ಇದು ರಕ್ಷಣೆಯ
ದಿನವು
ಇದು ರಕ್ಷಣೆಯ
ದಿನವು
ಸರ್ವಲೋಕದ
ಯಜಮಾನ
ಜನಿಸಿದನು ಭುವಿಯಲ್ಲಿ
