ಮಹಾ ಸಂತೋಷದ
ಮಹಾ ಸಂತೋಷದ
ಶುಭವಾರ್ತೆ
ಕೇಳಿರಿ
ದಾವೀದನೂರಲಿ
ರಕ್ಷಕ ಜನಿಸಿದ
ಮಹಾ ಸಂತೋಷದ
ಶುಭವಾರ್ತೆ
ಕೇಳಿರಿ
ದಾವೀದನೂರಲಿ
ರಕ್ಷಕ ಜನೆ ಸಿದ
ಮಿಲನ ಲೋಕಗಳಲ್ಲಿ
ಮಹಿಮೆ ದೇವರಿಗೆ
ಇಹದಲ್ಲಿ
ಮನುಷ್ಯರುಗೆ
ಸಮಾಧಾನ
ಉಂಟಾಯಿತು
ಯೇಸುವಿನ
ಜನನದಿಂದಲೇ
ಮಹಾ
ಸಂತೋಷದ
ಶುಭವಾರ್ತೆ
ಕೇಳಿರಿ
ದಾವೀದನೂರಲಿ
ರಕ್ಷಕ ಜನಿಸಿದ
ಪಾಪಿಯನ್ನು
ಪ್ರೀತಿಸಿ
ಮಹಿಮೆ
ತ್ಯಾಜಿಸಿ
ಬೆತ್ಲೆಮ
ಹೊಟ್ಟಿಯಲ್ಲಿ
ನರನಾಗಿ ಜನಿಸಿದ
ಲೋಕಾದ
ಬೆಳಕಾಗಿ
ಕ್ರಿಸ್ತಿಸು
ಬಂದರು
ಮಹಾ
ಸಂತೋಷದ
ಶುಭವಾರ್ತೆ
ಕೇಳಿರಿ
ದಾವೀದನೂರಲಿ
ರಕ್ಷಕ ಜನಿಸಿದ
ಸ್ವೀಕರಿಸುತನ
ನಿನ್ನ ಹೃದಯದಿ
ದಿವ್ಯ ಸಮಾಧಾನ
ನೀನು ಹೊಂದುವೆ
ಈ ಲೋಕ ಕೊಡದ ಶಾಂತಿ
ಯೇಸು ಕೊಡುವನು
ಮಹಾ
ಸಂತೋಷದ
ಶುಭವಾರ್ತೆ
ಕೇಳಿರಿ
ದಾವೀದನೂರಲಿ
ರಕ್ಷಕ ಜನಿಸಿದ
