ಯೇಸು ಕಂದನ
II ಭೂಮಿಯು ಅದರೆಲ್ಲ ನಿವಾಸಿಗಳೇ II
II ಜಯಘೋಷ ಮಾಡಿರಿ ಯೇಸು ಕಂದನ II
ಬೇತ್ಲೆಮ್ಹೆಂ ನಲ್ಲಿ ತಾರೆ ಉದಯಿಸಿತು
ಜಗ್ಗಕ್ಕೆ ಬೆಳ್ಳಕಣ್ಣು ಸಾರಿ ಹೇಳಿತು
ಲೋಕದ ಕಷ್ಟವು ಆತನು ನಿಗಿಸಲು
ರಾಜಾಧಿ ರಾಜನು ಜನಿಸಿ ಬಂದನು
ಮೂಡಣ ದೇಶದ ಆ ಪಂಡಿತರು
ನಮಿಸಲು ರಾಜನ ಆತನು ದರ್ಶಿಸಲು
ದಿವ್ಯ ಜ್ಯೋತಿಯಾ
ನಿತ್ಯ ಜೀವವ ನಿನ್ನಗೆ ಕೊಡಲು
ನರನ ರೂಪವ ಆತನು ತಳ್ಳಿದನು
ನಿನ್ನ ಬಾರವ ಅವನು ಹೊತ್ತನು
ಪರಲೋಕ ದ್ವಾರವ ನಿನಗಾಗಿ ತೇರೆಧನು
