ನನ್ನ ಬದುಕು ದಿನಗಳು
ನನ್ನ ಬದುಕು
ದಿನಗಳು
ಲೆಕ್ಕಿಸಲು ಕಲಿಸಯ್ಯ
ದೇವಾ ಈ ಭೂಮಿಯು ಬಿಡುವ ಗಳಿಗೆ ನನಗೆ
ತೋರಿಸು
ಇನ್ನು ಸ್ವಲ್ಪ ಕಾಲವೂ
ಆಯುಷ ಹೆಚ್ಚಿಸು
ನನ್ನ ಬದುಕು
ತಿದ್ದುಕೊಳ್ಳುವೆ
ಸಮಯವ ನೀಡು
ನನ್ನ ಬದುಕು ದಿನಗಳು
ಲೆಕ್ಕಿಸಲು ಕಲಿಸಯ
ದೇವಾ ಈ ಭೂಮಿಯ ಬಿಡುವ ಗಳಿಗೆ ನನಗೆ
ತೋರಿಸು
ಎಷ್ಟೋ ವರ್ಷಗಳು
ನನ್ನ ದಾಟಿ ಹೋಗುತ್ತಿರುವವು
ನನ್ನ ಆಸೆ ಮತ್ತು ಕನಸುಗಳ
ಹಿಂಬಾಲಿಸುತ್ತೆ
ತಿದ್ದೆನು ಒಲಗಲ್ಲದ
ವೃಕ್ಷವಾಗಿ
ಬೆಳೆಯುತ್ತಿರುವನು
ಯಾವ ದಿನವು ಬಿದ್ದು ಹೋಗುವೆ
ತಿಳಿಯಲಾರೆನು
ನನ್ನ ಮರಣ ರೋಧನೆ
ಆಲಕಿಸು
ಪ್ರಭು
ಇನ್ನೊಂದು ಬಾರಿ ಹೊಸದಾಗಿ
ಬೆಳೆಯಲು ನೀಡು
ನನ್ನ ಬದುಕು ದಿನಗಳು
ಲೆಕ್ಕಿಸಲು ಕಲಿಸಯ
ದೇವಾ ಈ ಭೂಮಿಯ ಬಿಡುವ
ಗಳೆಯ ನನಗೆ ತೋರಿಸು
ನಿನ್ನ ಕರೆಯ ನಾನು ಮರೆತೆನು ನು ನನ್ನ
ಬದುಕಿನಲ್ಲಿ
ಸೋನು ನನ್ನ ಸ್ವಾರ್ಥವು ನನ್ನ ಪಾಪವು
ಕೊನೆಯ ಸ್ಥಿತಿಗೆ ಸೇರಿತು ನನ್ನ ಅಂತ್ಯ
ಹೇಗೆ ಇರುವುದು
ಭಯವ ಹೊಂದಿಸುತ್ತಿದೆ
ದೇವಾ ನನ್ನನ್ನು ಮಣ್ಣಿಸು ನನ್ನ
ಬದುಕುತಿದ್ದೆಯ
ಯಹಿಸು ನಿನ್ನ ಕೈಗೆ
ನನ್ನ ಒಪ್ಪಿಸಿಕೊಡುವೆನು
ವಿಶೇಷವಾಗಿ
ರೂಪಿಸು ನನ್ನ ಶೇಷ ಜೀವನ
ನನ್ನ ಬದುಕು ದಿನಗಳು
ಲೆಕ್ಕಿಸಲು ಕಲಿಸಯ್ಯ
ದೇವಾ ಈ ಭೂಮಿಯ ಬಿಡುವ ಗಳೆ
ನನಗೆ ತೋರಿಸು
ಇನ್ನು ಸ್ವಲ್ಪ ಕಾಲವು
ಆಯೋ ಆಯುಷ ಹೆಚ್ಚಿಸು
ನನ್ನ ಬದುಕು ತಿದ್ದುಕೊಳ್ಳುವೆ
ಸಮಯವ ನೀಡು
ನನ್ನ ಬದುಕು ದಿನಗಳು
ಲೆಕ್ಕಿಸಲು ಕಲಿಸಯ
ದೇವಾ ಈ ಭೂಮಿಯ ಬಿಡುವ ಗಳಿಗೆ ನನಗೆ
ತೋರಿಸು
ಇನ್ನು ಸ್ವಲ್ಪ ಕಾಲವು
ಆಯುಷ ಹೆಚ್ಚಿಸು
ನನ್ನ ಬದುಕು ತೆತ್ತುಕೊಳ್ಳುವೆ
ಸಮಯವ ನೀಡು
ನನ್ನ ಬದುಕು ದಿನಗಳು
ಲೆಕ್ಕಿಸಲು ಕಲಿಸಯ
ದೇವಾ ಈ ಭೂವಿಯ ಬಿಡುವ
