ವರದ ಮಗ
ನಿನಗೆ ಸ್ತೋತ್ರಗಳು
ನಿನ್ನ ಕೆಂಪು ಬರಲಿ
ನಿನ್ನ ಆಳ್ವಿಕೆ
ನಡೆಯಲಿ
ವರದಮಗ
ನು ಜನಿಸಿದ
ನಮ್ಮಯ ಪಾಪವ
ಕ್ಷಮಿಸಲು
ವರದ ಮಗನು
ಜನಿಸಿದ
ನಮ್ಮಯ ಶಾಪವ
ನೀಗಿಸಲು
ನಿನಗೆ ಸ್ತೋತ್ರಗಳು
ನಿನ್ನ ರಾಜ್ಯವು ಬರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ನಿನಗೆ ಸ್ತೋತ್ರಗಳು
ನಿನ್ನ ರಾಜ್ಯವು ಬಾರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ವರದ ಮಗನು
ಜನಿಸಿದ
ನಮ್ಮಯ ಪಾಪವ
ಕ್ಷಮಿಸಲು
ನಿನ್ನ ಜನನ ಈ ಲೋಕಕ್ಕೆ ಬೆಳಕು
ಅಂಧಕಾರದಲ್ಲಿದ್ದ
ಜನರಿಗೆ ಬಿಡುಗಡೆಯು
ನಿನ್ನ ಜನನ ಈ ಲೋಕಕ್ಕೆ ಬೆಳಕು
ಅಂಧಕಾರದಲ್ಲಿದ್ದ
ಜನರಿಗೆ ಬಿಡುಗಡೆಯು
ನಿನಗೆ ಸ್ತೋತ್ರಗಳು
ನಿನ್ನ ರಾಜ್ಯವು ಬರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ನಿನಗೆ ಸ್ತೋತ್ರಗಳು
ನಿನ್ನ ರಾಜ್ಯವು ಬರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ವರದ ಮಗನು
ಜನಿಸಿದ
ನಮ್ಮಯ ಪಾಪವ
ಕ್ಷಮಿಸಲು
ವರದ ಮಗನು
ಜನಿಸಿದ
ನಮ್ಮಯ ಶಾಪವ
ನೀಗಿಸಲು
ಜೀವ ಮಾರ್ಗ ಕಾಣದೆ ಅಲಿಯುತ್ತಿದ್ದ ನನಗೆ
ನಿನ್ನ ಪ್ರೀತಿ ತಿಯಿಂದ ಜೀವ ಮಾರ್ಗವ ತೋರಿದೆ
ಜೀವ ಮಾರ್ಗ ಕಾಣದೆ ಅಲೆಯುತ್ತಿದ್ದ ನನಗೆ
ನಿನ್ನ ಪ್ರೀತಿಯಿಂದ ಜೀವ ಮಾರ್ಗವ ತೋರಿದೆ
ನಿನಗೆ ಸ್ತೋತ್ರಗಳು
ನಿನ್ನ ರಾಜ್ಯವು ಬರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ನಿನಗೆ ಸ್ತೋತ್ರಗ ಳು ನಿನ್ನ ರಾಜ್ಯವು ಬರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ವರದ ಮಗನು
ಜನಿಸಿದ
ನಮ್ಮಯ ಪಾಪವ
ಕ್ಷಮಿಸಲು
ವರದ ಮಗನು
ಜನಿಸಿದ
ನಮ್ಮಯ ಶಾಪವ
ನೀಗಿಸಲು ಲ
ನಿನ್ನ ಕಡೆಗೆ ತಿರುಗಿದ ಜನರಿಗೆ ಸಂತೋಷ ಕೊಡುವೆ
ನಿತ್ಯಜೀವವನ್ನೇ
ಅವರಿಗೆ ಭಾಗ್ಯವಾಗಿ ಕೊಡುವೆ
ನಿನ್ನ ಕಡೆಗೆ ತಿರುಗಿದ ಜನರಿಗೆ ಸಂತೋಷ ಕೊಡುವೆ
ನಿತ್ಯಜೀವವನ್ನೇ
ಅವರಿಗೆ ಬಾಧ್ಯವಾಗಿ ಕೊಡುವೆ
ನಿನಗೆ ಸ್ತೋತ್ರಗಳು
ನಿನ್ನ ರಾಜ್ಯವು ಬರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ನಿನಗೆ ಸ್ತೋತ್ರಗಳು ಳು ನಿನ್ನ ರಾಜ್ಯವು ಬಾರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ಪರದ ಮಗನು
ಜನಿಸಿದ
ನಮ್ಮಯ ಪಾಪವ
ಕ್ಷಮಿಸಲು
ವರದ ಮಗನು
ಜನಿಸಿದ
ನಮ್ಮಯ ಶಾಪವ
ನೀಗಿಸಲು
ನಿನಗೆ ಸ್ತೋತ್ರಗಳು
ನಿನ್ನ ರಾಜ್ಯವು ಬರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ನಿನಗೆ ಸ್ತೋತ್ರಗಳು
ನಿನ್ನ ರಾಜ್ಯವು ಬರಲಿ
ನಿನ್ನ ಆಳ್ವಿಕೆಯೇ
ನಡೆಯಲಿ
ಹ
