ನಿನ್ ಭೂಯಾತ್ರೇಯ
Nin Bhooyathreya
ನಿನ್ನ ಭೂಯಾತ್ರೆಯ
ಚಿಂತೆಯನ್ನು
ಕರ್ತಗೊಪ್ಪಿಸಿ
ನಿಶ್ಚಿಂತನಾಗಿರು
ಭಯವು ಏತಕೆ
ಸಂದೇಹವೇತಕೆ
ಭಯವು ಏತಕೆ
ಸಂದೇಹವೇತಕೆ
ಕರ್ತನೀರುವಲ್ಲಿ
ಚಿಂತೆಯೇ
ತಕೆ
ಕರ್ತನೇ
ಇರುವಲ್ಲಿ
ಶಂತಕೆ
ನಿನ್ ಭೂ ಯಾತ್ರೆಯ
ಚಿಂತೆಯನು
ಕರ್ತಗೊಂಪಿಸಿ
ನಿಶ್ಚಿಂತನಾಗಿರು
ಯೇಸುವಿನೋಡನೆ
ಮುಂದೆ
ಸಾಗು ನೀ
ಸಂದೇಹ
ಪಾಡದೆ
ಆತನ
ನಂಬುನೀ
ಬೆಟ್ಟದಂತೆ
ಕಷ್ಟ ಬಂದರು
ಯೇಸು ಇರುವನು
ನೀ ಯೇಸುವ ನೋಡು
ಪೇಟದಂತೆ
ಕಷ್ಟ ಬಂದರು
ಯೇಸು ಇರುವನು
ನೀ ಯೇಸುವ ನೋಡು
ನಿಂಬೂ
ಯಾತ್ರೆಯ
ಚಿಂತೆಯನು
ಕರ್ತಗೋಪಿಸಿ
ನಿಶ್ಚಿಂತನಾಗಿರು
ನಿನಗಾದ
ಸ್ಥಿತಿಗೆ
ಬೆರಗಾಗುತ್ತಿ
ತಿದ್ದರು
ಕಣ್ಣೀರ
ಕಾಲುವೆ
ನೀ ದಾಟುತ್ತಿದ್ದರು
ನಿನ್ನ ಮೇಲೆ ಮಮತೆ ಇಟ್ಟ ಯೇಸು ಇರುವನು
ನೀ ಯೇಸುವ ನೋಡು
ನಿನ್ನ ಮೇಲೆ ಮಮತೆ ಇಟ್ಟ ಯೇಸು ಇರುವನು
ನೀ ಯೇಸುವ ನೋಡು
ಭೂ ಯಾತ್ರೆಯ
ಚಿಂತೆಯನ್ನು
ಕರ್ತಗೋ
ಒಪ್ಪಿಸಿ
ನಿಶ್ಚಿಂತನಾಗಿರು
ಕಾರ್ಗತ್ತಲು
ನಿನ್ನನ್ನು
ಕವಿದುಕೊಂಡಿರಲು
ದಿಕ್ಕು
ಕಾಣದೆ
ದೆಸೆಗೆಟ್ಟಿರಲು
ಜ್ಯೋತಿಯಾಗಿ
ನಿನ್ನಲ್ಲಿರುವ
ಯೇಸುವ ನೋಡು
ನೀ ಯೇಸುವ ನೋಡು
ಜ್ಯೋತಿಯಾಗಿ
ನಿನ್ನಲ್ಲಿರುವ
ಯೇಸುವ ನೋಡು
ನೀ ಯೇಸುವ ನೋಡು
ನಿನ್ ಭೂ ಯಾತ್ರೆಯ
ಚಿಂತೆಯನು
ಕರ್ತಗೋಪಿಸಿ
ನಿಶ್ಚಿಂತನಾಗಿರು
