ಓ ನರಪ್ರಾಣಿ ನೀನು ಯಾರು
ಆ
ನಾನು ಎಂಬ ನೀನು
ನೀನು ಎಂಬ ನಾನು
ಯಾರು ನೀನು ಯಾರು
ಯಾರು ನಾನು ಯಾರು
ನನ್ನ ಕೈ ನನ್ನ ಕಾಲು ನನ್ನ ಕಣ್ಣು ನನ್ನ ಮೂಗು
ಎಂದು ಹೇಳುವ
ನೀನು ಯಾರು ನೀನು ಯಾರು
ನನ್ನ ದೇಹ ನನ್ನ ಶರೀರ ನನ್ನದು ನನ್ನದು ಎಂದು
ಹೇಳಿಕೊಳ್ಳುವ
ನೀನು ಯಾರು ನೀನು
ಓ ನರಪ್ರಾಣಿ
ಓ ನರಪ್ರಾಣಿ
ಓ ನರಪ್ರಾಣಿ
ನೀನು ಯಾರು ನೀನು ಯಾರು ಓ ನರಪ್ರಾಣಿ
ಓ ನರಪ್ರಾಣಿ
ಓ ನರಪ್ರಾಣಿ
ನೀನು ಯಾರು
ಓ
ಮಕ್ಕಳು ಪ್ರೀತಿಸುವರು
ಅಮ್ಮ ಎಂದು
ಅಪ್ಪ ಎಂದು
ಹೆಂಡತಿ ಪ್ರೀತಿಸುವಳು
ನನ್ನ ಪತಿ ಎಂದು
ನನ್ನ ಪತಿ ಎಂದು
ಸತ್ತ ಮೇಲೆ ಯಾರು
ನಿನ್ನ ಪ್ರೀತಿಸುವರು
ತೀರಿದ ಮೇಲೆ ಯಾರು ನಿನ್ನ ಸೇರಿಸಿಕೊಳ್ಳುವರು
ಯಾರಿಗೆ ಬೇಕು ನೀನು
ಯಾರಿಗೆ ಬೇಕು ನಿನ್ನ ಶವ
ಸಮಯ ಆಯಿತು ಚಟ್ಟಕಟ್ಟು ಒತ್ತು ಮುಗಿತು ಶವವ
ಹೆತ್ತು ಎಂದು ಹೇಳುವರು
ನಿನ್ನವರು
ನಿನ್ನನ್ನ ಪ್ರೀತಿಸಿದವರು
ನಿನ್ನನ್ನ ಪ್ರೀತಿಸಿದವರು
ಆಓ
ದೇವರು ಪ್ರೀತಿಸಿದರು
ಮಗನು ಎಂದು
ಮಗಳು ಎಂದು
ಕ್ರಿಸ್ತನು ಪ್ರೀತಿಸಿದನು
ದೇವರಾತ್ಮಗಳೆಂದು
ದೇವರಾತ್ಮಗಳೆಂದು
ದೇವರು ಪ್ರೀತಿಸಿ ದೇಹವನ್ನು ಕೊಟ್ಟರು ತಾನೇ
ದೇವರು ಪ್ರೀತಿಸಿ ಆತ್ಮವನ್ನು ಕೊಟ್ಟರು ತಾನೇ
ಕಾಣುವ ದೇಹ ನೀನಲ್ಲ
ಕಾಣದ ಆತ್ಮವೇ ನೀನು
ದೈವಕ್ಕಾಗಿ ನಿನ್ನ ಜನನ ದೈವಕ್ಕಾಗಿ ನಿನ್ನ ಮರಣ
ಎಂದು ಬೋಧಿಸಿದವರು
ಯೇಸು ದೇವರು
ಅವರು ಸತ್ಯವಂತರು
ಮೋಕ್ಷ ಕಲ್ಪಿಸಿದವರು
ಆ
ನಾನು ಎಂಬ ನೀನು
ನೀನು ಎಂಬ ನಾನು
ಯಾರು ನೀನು ಯಾರು
ಯಾರು ನಾನು ಯಾರು
ನನ್ನ ಕೈ ನನ್ನ ಕಾಲು ನನ್ನ ಕಣ್ಣು ನನ್ನ ಮೂಗು
ಎಂದು ಹೇಳುವ
ನೀನು ಯಾರು
ನನ್ನ ದೇಹ ನನ್ನ ಶರೀರ
ನನ್ನದು ನನ್ನದು ಎಂದು ಹೇಳಿಕೊಳ್ಳುವ
ನೀನು ಯಾರು
ಓ ನರಪ್ರಾಣಿ
ಓ ನರಪ್ರಾಣಿ
ಓ ನರಪ್ರಾಣಿ
ನೀನು ಯಾರು
ಓ ನರಪ್ರಾಣಿ
ಓ ನರಪ್ರಾಣಿ
ಓ ನರಪ್ರಾಣಿ
ನೀನು ನೀನು ಯಾರು ನೀನು ಯಾರು
ಓ
