ನೂತನ ಪಡಿಸಿದೆ ದೇವಾ
Saloman Raj
ನೂತನ ಪಡಿಸಿದೆ ದೇವಾ
ನಿನ್ನ ಕಾರ್ಯಗಳು ಳು ನನ್ನೊಳಗೆ
ನೂತನ ಪಡಿಸಿದೆ ದೇವಾ
ನಿನ್ನ ಕಾರ್ಯಗಳು
ನನ್ನೊಳಗೆ
ಸಂಕಷ್ಟಗಳು ಎಲ್ಲ ಕಳೆದು ಹೋದವು
ನೂತನ ಪಡಿಸಿದೆ ನೀ ಸಮಸ್ತವು
ಸಂಕಷ್ಟಗಳು ಎಲ್ಲ ಕಳೆದು ಹೋದವು
ನೂತನ ಪಡಿಸಿದೆ ನೀ ಸಮಸ್ತವು
ಕಾಲವು ಕಳೆದು ಹೋದರು ಎಲ್ಲವೂ ಹೊಸದು
ಆಗಿದೆ ನಿನ್ನ ಕೃಪೆಯಿಂದಲೇ
ಸಕಲವು ಮರಳಿ
ಬಂದಿದೆ
ನೂತನ ಪಡಿಸಿದೆ ದೇವಾ
ನಿನ್ನ ಕಾರ್ಯಗಳು
ನನ್ನೊಳಗೆ
ಶಾಶ್ವತವಾದದು
ನಿನ್ನ ಪ್ರೇಮ
ಎಂದೆಂದು ಬದಲಾಗದು
ನಿನ್ನ ಪ್ರೇಮ ಪ್ರೇಮ
ಶಾಶ್ವತವಾದದು
ನಿನ್ನ ಪ್ರೇಮ
ಎಂದೆಂದು ಬದಲಾಗದು
ನಿನ್ನ ಪ್ರೇಮ ಕಾಲವು ಕಳೆದರು ಶಾಶ್ವತ ನಿನ್ನ
ಪ್ರೀತಿಯು
ನಿನ್ನ ಪ್ರೀತಿ ನನಗೆ ನಿತ್ಯವು ನೂತನವೇ
ಕಾಲವು ಕಳೆದು ಹೋದರೂ ಎಲ್ಲವೂ ಹೊಸದು ಆಗಿದೆ
ನಿನ್ನ ಕೃಪೆಯಿಂದಲೇ
ಸಕಲವು ಮರಳಿ
ಬಂದಿದೆ
ನೂತನ ಪಡಿಸಿದೆ ದೇವಾ
ನಿನ್ನ ಕಾರ್ಯಗಳು
ನನ್ನೊಳಗೆ
ಪ್ರತಿದಿನವೂ
ನಿನ್ನ ಪ್ರೀತಿಯಿಂದಲೇ
ಬಲಪಡಿಸಿದೆ
ನಿನ್ನ ವಾಕ್ಯದಿಂದಲೇ
ಪ್ರತಿದಿನವೂ
ನಿನ್ನ ಪ್ರೀತಿಯಿಂದಲೇ
ಬಲಪಡಿಸಿದೆ
ನಿನ್ನ ವಾಕ್ಯದಿಂದಲೇ
ಅನುದಿನ ನಿನ್ನನ್ನು ನೋಡಲು ನಾ ಕಾಯುವೆ
ನನ್ನ ಬಲಪಡಿಸಿ
ನಡೆಸು ಯೇಸುವೇ
ಕಾಲವು ಕಳೆದು ಹೋದರು ಎಲ್ಲವೂ ಹೊಸದು ಆಗಿದೆ
ನಿನ್ನ ಕೃಪೆಯಿಂದಲೇ
ಸಕಲವೂ ಮರಳಿ ಬಂದಿದೆ
ನೂತನ ಪಡಿಸಿದೆ ದೇವಾ
ನಿನ್ನ ಕಾರ್ಯಗಳು
ನನ್ನೊಳಗೆ
ನೂತನ ಪಡಿಸಿದೆ
ದೇವಾ
ನಿನ್ನ ಕಾರ್ಯಗಳು
ನನ್ನೊಳಗೆ
ಸಂಕಷ್ಟಗಳು ಎಲ್ಲ ಕಳೆದು ಹೋದವು
ನೂತನ ಪಡಿಸಿದೆ ನೀ ಸಮಸ್ತವು
ಸಂಕಷ್ಟಗಳು ಎಲ್ಲ ಕಳೆದು ಹೋದವು
ನೂತನ ಪಡಿಸಿದೆ ನೀ ಸಮಸ್ತವು
ಕಾಲವು ಕಳೆದು ಹೋದರು ಎಲ್ಲವೂ ಹೊಸದು
ಆಗಿದೆ ನಿನ್ನ ಕೃಪೆಯಿಂದಲೇ
ಸಕಲವು ಮರಳಿ ಬಂದಿದೆ
