ಏನಿದ್ರೆ ಏನು ಇಲ್ದಿದ್ರೂ ಏನು
ಏನಿದ್ರೆ ಏನು ಇಲ್ದಿದ್ರು ಏನು
ನೀನಂತೂ ನನಗಿದ್ದಿಯಲ್ಲ
ಯೇಸಪ್ಪ ಪ್ಪ ನಿನ್ನ ಪ್ರೀತಿ ಒಂದೇ
ಸಾಕಪ್ಪ
ಯೇಸಪ್ಪ ನೀನಿದ್ರೆ
ಅಷ್ಟೇ ಸಾಕಪ್ಪ
ನೀನಿದ್ರೆ ಏನು ಇಲ್ಲಿದ್ರೂ ಏನು
ನೀನೆಂದು ನನಗೆ ಅಲ್ಲ
ಯೇಸಪ್ಪ ನಿನ್ನ ಪ್ರೀತಿ ಒಂದೇ ಸಾಕಪ್ಪ
ಯೇಸಪ್ಪ ನೀನಿದ್ರೆ ಅಷ್ಟೇ ಸಾಕಪ್ಪ
ಲೋಕದಲ್ಲಿ ಇರುವುದೆಲ್ಲ
ಶಾಶ್ವತವೇನಲ್ಲ
ಪರಲೋಕ ಮಾತ್ರವೇ ನನಗೆಂದು
ಶಾಶ್ವತ
ಲೋಕದಲ್ಲಿ ಇರುವುದೆಲ್ಲ
ಶಾಶ್ವತವೇನಲ್ಲ
ಪರಲೋಕ ಮಾತ್ರವೇ ನನಗೆಂದು ಶಾಶ್ವತ
ನನ್ನ ಯೇಸುವೇ
ನೀ ಮಾತ್ರ ಬೇಕು ನನಗೆ
ನಿನ್ನ ಕೃಪೆ ಸಾಕು ನನಗೆ ನೀ ಮಾತ್ರ ಬೇಕು ನನಗೆ
ನಿನ್ನ ಕೃಪೆ ಸಾಕು ನನಗೆ ಏನಿದ್ರೆ ಏನು
ಇಲ್ದಿದ್ರೂ
ಏನು ನು ನೀನಂತೂ ನನಗಿದ್ದಿಯಲ್ಲ
ಯೇಸಪ್ಪ
ನಿನ್ನ ಪ್ರೀತಿ ಒಂದೇ ಸಾಕಪ್ಪ
ಯೇಸಪ್ಪ
ನೀನಿದ್ರೆ ಅಷ್ಟೇ ಸಾಕಪ್ಪ
ಮನುಷ್ಯರ
ಪ್ರೀತಿ
ಮಾತಲ್ಲಿ ಮಾತ್ರವೇ
ನಿನ್ನಯ ಪ್ರೀತಿ ನನ್ನ ಎಂದೆಂದು
ಕಾಯುವುದು
ಮನುಷ್ಯರ ಪ್ರೀತಿ
ಮಾತಲ್ಲಿ ಮಾತ್ರವೇನಿ
ನಿನ್ನಯ ಪ್ರೀತಿ ನನ್ನ ಎಂದೆಂದೂ ನಡೆಸುವುದು
ನನ್ನ ಯೇಸುವೇ
ನೀ ಮಾತ್ರ ಬೇಕು ನನಗೆ ನಿನ್ನ ಕೃಪೆ
ಸಾಕು ನನಗೆ ನೀ ಮಾತ್ರ ಬೇಕು ನನಗೆ ನಿನ್ನ
ಕೃಪೆ ಸಾಕು ನನಗೆ ಏನಿದ್ರೆ ಏನು
ಎಲ್ಲಿದ್ರೂ
ಏನು ನೀನಂತೂ ನನಗಿದ್ದಿಯಲ್ಲ
ಯೇಸಪ್ಪ
ನಿನ್ನ ಪ್ರೀತಿ ಒಂದೇ ಸಾಕ ಸಾಕಪ್ಪ
ಯೇಸಪ್ಪ
ನೀನಿದ್ರೆ ಆಶ್ರಯ ಸಾಕಪ್ಪ
ನನ್ನ ಪ್ರಾಣ ಪ್ರಿಯನು ನೀನು ನನಗಾಗಿ
ಪ್ರಾಣ ಕೊಟ್ಟೆ ವಾಗ್ದಾನ
ಮಾಡಿದೆ ನೀನು ವಾಗ್ದಾನ ನೆರವೇರಿಸುವ
ನನ್ನ ಪ್ರಾಣ ಪ್ರಿಯನು ನೀನು ನನಗಾಗಿ ಪ್ರಾಣ
ಕೊಟ್ಟೆ ವಾಗ್ದಾನ ಮಾಡಿದೆ ನೀನು
ವಾಗ್ದಾನ ನೆರವೇರಿಸಿದೆ
ನನ್ನ ಯೇಸುವೇ
ನೀ ಮಾತ್ರ ಬೇಕು ನನಗೆ ನಿನ್ನ ಕೃಪೆ ಸಾಕು ನನಗೆ
ನೀ ಮಾತ್ರ ಬೇಕು ನನಗೆ ನಿನ್ನ ಕೃಪೆ
ಸಾಕು ನನಗೆ ಏನಿದ್ರೆ ಏನು
ಇಲ್ದಿದ್ರೂ ಏನು
ನೀನಂತೂ ನನಗಿದ್ದಿಯಲ್ಲ
ಯೇಸಪ್ಪ
ನಿನ್ನ ಪ್ರೀತಿ ಒಂದೇ ಸಾಕಪ್ಪ
ಯೇಸಪ್ಪ ನೀನಿದ್ರೆ ಅಷ್ಟೇ ಸಾಕಪ್ಪ
ಏನಿದ್ರೆ ಏನು
ಇಲ್ಲಿದ್ರೂ ಏನು
ನೀನಂತೂ ನನಗಿದ್ದಿಯಲ್ಲ
ಯೇಸಪ್ಪ ನಿನ್ನ ಪ್ರೀತಿ ಒಂದೇ
ಸಾಕಪ್ಪ
ಯೇಸಪ್ಪ ನೀನಿದ್ರೆ ಅಷ್ಟೇ ಸಾಕಪ್ಪ
