ಅಸಾಧ್ಯವಾದುದು ಇಲ್ಲ
Rohan
ಮುಂದೆ ಸಾಗಲು
ದಾರಿಯೇ
ಇಲ್ಲದಾಗ
ಕೆಂಪು ಸಮುದ್ರವ
ಸೀಳಿ ದಾರಿಯ ಮಾಡಿದವನೇ
ಮುಂದೆ ಸಾಗಲು
ದಾರಿಯೇ ಇಲ್ಲದಾಗ
ಕೆಂಪು ಸಮುದ್ರವ
ಸೀಳಿ ದಾರಿಯ ಮಾಡಿದವನೇ
ನನ್ನ ಸಮಸ್ಯೆಗಳ
ನಡುವೆ ನೀ ದಾರಿಯ ಮಾಡುವೆ
ನನ್ನ ಕೈ ಹಿಡಿದು ಆದಡ ಸೇರಿಸುವೆ
ನನ್ನ ಸಮಸ್ಯೆಗಳ
ನಡುವೆ ನೀ ದಾರಿಯ ಮಾಡುವೆ ನನ್ನ ಕೈಹಿಡಿದು ಆದಡ
ಸೇರಿಸುವೆ
ಅಸಾಧ್ಯವಾದುದು
ನಿನಗೆ ಯಾವುದು ಇಲ್ಲ
ನಿನ್ನಿಂದ ಎಲ್ಲವೂ
ಸಾಧ್ಯವಯ್ಯ
ಸಾಧ್ಯವಾದುದು
ನಿನಗೆ ಯಾವುದು ಇಲ್ಲ
ನಿನ್ನಿಂದ ಎಲ್ಲವೂ
ಸಾಧ್ಯವಯ್ಯ
ಆರಾಧಿಸುವೆ
ನಾ ನಿನ್ನನ್ನೇ
ನಂಬುವೆ ನಾ ನಿನ್ನನ್ನೇ
ಆರಾಧಿಸುವೆ
ನಾ ನಿನ್ನನ್ನೇ
ನನ್ನ ಜೀವನ ಪೂರ್ತಿ
ನಾಲ್ಕು ದಿನವಾಯಿತು
ಎಂದು ಹೂತು ಹಾಕಿದ್ದರೂ
ಸತ್ತ ಲಾಜರನ ಹೆಸರ ಹಿಡಿದು ಕರೆದವನೇ
ನಾಲ್ಕು ದಿನವಾಯಿತು
ಎಂದು ಹೂತು ಹಾಕಿದ್ದರು
ಸತ್ತಲಾಜರನ
ಹೆಸರ ಹಿಡಿದು ದು ಕರೆದವನೇ
ಸತ್ತು ಹೋದ ನನ್ನ ಕನಸಿಗೆ ಜೀವವ ಕೊಡುವವನೇ
ಕುಕ್ಕಿ ಹೋದ ನನ್ನ ಮನಸನ್ನು ಎತ್ತಿ ಹಿರಿಯುವವನೇ
ಸತ್ತು ಹೋದ ನನ್ನ ಕನಸಿಗೆ ಜೀವವ ಕೊಡುವವನೇ
ಕುಗ್ಗಿ ಹೋದ ನನ್ನ ಮನಸನ್ನು ಎತ್ತಿ ಹಿಡಿಯುವವನೇ
ಅಸಾಧ್ಯವಾಗು
ದು ನಿನಗೆ ಯಾವುದು ಇಲ್ಲ
ನಿನ್ನಿಂದ ಎಲ್ಲವೂ
ಸಾಧ್ಯವಯ್ಯ
ಸಾಧ್ಯವಾದು
ನಿನಗೆ ಯಾವುದು ಇಲ್ಲ
ನಿನ್ನಿಂದ ಎಲ್ಲವೂ
ಸಾಧ್ಯವಯ್ಯ
ಆರಾಧಿಸುವೆ
ನಾ ನಿನ್ನನ್ನೇ
ನಂಬುವೆ ನಾ ನಿನ್ನನ್ನೇ
ಆರಾಧಿಸುವೆ
ನಾ ನಿನ್ನನ್ನೇ
ನನ್ನ ಜೀವನ ಪೂರ್ತಿ
ಸ್ತುತಿಸಲು ಏರಿಕೋ
ಗೋಡೆಗಳು
ಬಿದ್ದವು
ನಿನ್ನ ನಾಮದಲ್ಲಿ
ನನ್ನ ತಡೆಗಳು ಬೀಳಲಿ
ಸ್ತುತಿಸಲು ಏರಿಕೋ
ಗೋಡೆಗಳು
ಬಿದ್ದವು
ನಿನ್ನ ನಾಮದಲ್ಲಿ
ನನ್ನ ತಡೆಗಳು ಬೀಳಲಿ
ಬಂಧನಗಳೆಲ್ಲ
ಮುರಿದು ಹೋಗಲಿ
ನನ್ನ ಶಾಪವಯ
ಆಶೀರ್ವಾದವಾಗಲಿ
ಅಸಾಧ್ಯವಾದುದು
ನಿನಗೆ ಯಾವುದು ಇಲ್ಲ
ನಿನ್ನಿಂದ ಎಲ್ಲವೂ
ಸಾಧ್ಯವಯ್ಯ
ಸಾಧ್ಯವಾದುದು
ನಿನಗೆ ಯಾವುದು ಇಲ್ಲ
ನಿನ್ನಿಂದ ಎಲ್ಲವೂ
ಸಾಧ್ಯವಯ್ಯ
ಆರಾಧಿಸುವೆ
ನಾ ನಿನ್ನನ್ನೇ
ನಂಬುವೆ ನಾ ನಿನ್ನನ್ನೇ
ಆರಾಧಿಸುವೆ
ನಾ ನಿನ್ನನ್ನೇ
ನನ್ನ ಜೀವನ ಪೂರ್ತಿ
ನೀನಿದ್ದರೆ
ಸಾಕು
ಎಲ್ಲವೂ
ಸಾಧ್ಯ
ಯೇಸಯ್ಯ
ಎಲ್ಲವೂ
ಸಾಧ್ಯ
