🎵 ನೀವೇ ಯೇಸಯ್ಯ
Neeve Yesaiya
ಹ
ನನ್ನ ಆಧಾರವು
ಬಲವು ನೀವೆ
ನೀವೇ ನೀವೇ
ಯೇಸಯ್ಯ
ನನ್ನ ಆಧಾರವು
ಬಲವು ನೀವೆ
ನೀವೇ ನೀವೇ ಯೇಸಯ್ಯ
ಏನೆ ನನಗಿರಲು
ಇಲ್ಲದಿರಲು
ನೀವೇ ದೇವರು ಯೇಸಯ್ಯ
ಏನೇ ನಾನಾಗಿರಲು
ಇಲ್ಲದಿರಲು
ನೀವೇ ದೇವರು ಯೇಸಯ್ಯ
ನನ್ನ ಕೋಟೆಯು ನೀವೆ
ಭದ್ರವು ನೀವೆ
ನನಗೇನು ಭಯವಿಲ್ಲ
ಯಾರೇ ಪ್ರೀತಿಸಿದರೂ
ಇಲ್ಲದರೂ
ನೀವೇ ನನಗೆ ಶರಣಯ್ಯ
ನೀವೇ ಯೇಸಯ್ಯ
ನೀವೆ ಯೇಸಯ್ಯ
ಎಲ್ಲವೂ ನನಗೆ ನೀವೆ ಯೇಸಯ್ಯ
ನೀವೆ ಯೇಸಯ್ಯ
ನೀವೆ ಯೇಸಯ್ಯ
ಎಲ್ಲವೂ ನನಗೆ ನೀವೆ ಯೇಸಯ್ಯ
ಗುಡ್ತಂತ
ಕಷ್ಟ ಬಂದರು
ನಾನು ಯಾರು ಿಗೆ ಅಂಜೆನು
ಯಾರೇ ನನ್ನ ದೇಶಿಸಿದರು
ನಾನು ಯಾರಿಗೆ
ದಾರೆನು
ನನ್ನ ಯೇಸು ಜೊತೆಗಿರುವ
ಎಂದು ನಾ ಕದಲೆನು
ನನ್ನ ಯೇಸು ಜೊತೆಗಿರುವ
ಎಂದು ನಾನು ಕದಲೆನು
ನನ್ನ ಆಧಾರವು
ಬಲವು ನೀವೇ
ನೀವೇ ನೀವೇ ಯೇಸಯ್ಯ
ಏನೇ ನಾನಾಗಿರಲು
ಇಲ್ಲದಿದ್ದರೂ
ನೀವೇ ದೇವರು ಯೇಸಯ್ಯ
ಯೇಸುವಿಗಾಗಿ
ಜೀವಿಸುವೆ
ಎಷ್ಟೇ ಕಷ್ಟ ಬಂದರೂ
ನನ್ನವರು ನನ್ನ ಬಿಟ್ಟು ಬಿಟ್ಟರು
ನಿಂದನೆ ನಾ
ಸಹಿಸುವೆ
ನನ್ನ ಯೇಸು ನಡೆಸುವ
ಎಂದು ನಾನು ಹರ್ಷಿಸುವೆ
ನನ್ನ ಯೇಸು ನಡೆಸುವ
ಎಂದು ನಾನು ಹರ್ಷಿಸುವೆ ವ ನನ್ನ ಆಧಾರವು
ಬಲವು ನೀವೇ
ನೀವೇ ನೀವೇ ಯೇಸಯ್ಯ
ಏನೇ ನಾನಾಗಿರಲು
ಇಲ್ಲದಿರಲು
ನೀವೇ ದೇವರು ಯೇಸಯ್ಯ
ನನ್ನ ಕೋಟೆಯು ನೀವೇ
ಭದ್ರವು ನೀವೇ
ನನಗೇನು ಭಯವಿಲ್ಲ
ಯಾರೇ ಪ್ರೀತಿಸಿದರು
ಎಲ್ಲ ತಿದ್ದರು
ನೀವೇ ನೆನಗೆ ಶರಣಯ್ಯ
ನೀವೇ ಯೇಸಯ್ಯ
ನೀವೇ ಯೇಸಯ್ಯ
ಎಲ್ಲವೂ ನನಗೆ ನೀವೆ ಯೇಸಯ್ಯ
ನೀವೇ ಯೇಸಯ್ಯ
ನೀವೆ ಯೇಸಯ್ಯ
ಎಲ್ಲವೂ ನನಗೆ ನೀವೇ ನೀವೇ ಯೇಸಯ್ಯ
ನೀವೇ ಯೇಸಯ್ಯ
ನೀವೇ ಯೇಸಯ್ಯ
ಎಲ್ಲವೂ ನನಗೆ ನೀವೆ ಯೇಸಯ್ಯ
ನೀವೇ ಯೇಸಯ್ಯ
ನೀವೇ ಯೇಸಯ್ಯ
ಎಲ್ಲವೂ ನನಗೆ ನೀವೆ ಯೇಸಯ್ಯ
ಹಾ
