ಪ್ರತಿ ಕ್ಷಣವೂ ಪ್ರತಿ ಗಳಿಗೆ ವಾಕ್ಯದಿ ಆನಂದಿಸೂ
ಪ್ರತಿಕ್ಷಣವೂ
ಪ್ರತಿಗಳಿಗೆ
ವಾಕ್ಯದಿ ಆನಂದಿಸು
ಪ್ರತಿದಿನವೂ
ಹಗಲಿರುಳು
ವಾಕ್ಯವ ಧ್ಯಾನಿಸುದುಷ
ಇಷ್ಟರ ಆಲೋಚನೆಯಂತೆ
ನಡೆಯದಿರು
ನೀನು
ಪಾಪಾತ್ಮರ ಮಾರ್ಗದಲ್ಲಿ ನಿಲ್ಲದಿರು ನೀನು
ಧರ್ಮ ನಿಂದಿಸೋ ಜನರೊಡನೆ ಕೂರದಿರು ನೀನು
ಧರ್ಮ ನಿಂದಿಸೋ ಜನರೊಡನೆ ಸೇರದಿರು ನೀನು
ಪ್ರತಿಕ್ಷಣವೂಪ್ರತಿ
ತಿಗಳಿಗೆ
ವಾಕ್ಯದಿ ಆನಂದಿಸು
ಪ್ರತಿದಿನವೂ
ಹಗಲಿರುಳು
ವಾಕ್ಯವ ಧ್ಯಾನಿಸು
ಪ್ರತಿದಿನ ವಾಕ್ಯವ ಓದಿ
ಧ್ಯಾನಿಸುತ್ತಿದ್ದರೆ
ನೀನು
ನೀರಿನ ಕಾಲುವೆ ಬಳಿಯ ಲಿ ಬೆಳೆದ ಮರದಂತಿರುವೆ
ನಂಬಿಕೆ ಪರಿಶುದ್ಧತೆಯಲಿ
ದೃಢವಾಗಿ ನಿಲ್ಲುವೆ
ಆಗ ನಿನ್ನ ಕಾರ್ಯಗಳೆಲ್ಲ ಸಬಿಲತೆ ಕಾಣುವುದು
ಪ್ರತಿಕ್ಷಣವೂ
ಪ್ರತಿಗಳಿಗೆ
ವಾಕ್ಯದಿ ಆನಂದಿಸು
ಪ್ರತಿದಿನವೂ
ಹಗಲಿರುಳು
ವಾಕ್ಯವ ಧ್ಯಾನಿಸು
ದುಷ್ಟರ ಆಲೋಚನೆಯಂತೆ
ನಡೆಯದಿರು
ನೀನು
ಪಾಪಾತ್ಮರ ಮಾರ್ಗದಲ್ಲಿ ನಿಲ್ಲದಿರು ನೀನು
ಧರ್ಮ ನಿಂದಿಸೋ ಜನರೊಡನೆ ಕೂರದಿರು ನೀನು
ಧರ್ಮ ನಿಂದಿಸೋ ಜನರೊಡನೆ ಸೇರದಿರು ನೀನು
ಪ್ರತಿಕ್ಷಣವೂ
ಪ್ರತಿಗಳಿಗೆ
ವಾಕ್ಯದಿ ಆನಂದಿಸು
ಪ್ರತಿದಿನವೂ
ಹಗಲಿರುಳು
ವಾಕ್ಯವಾ ಧ್ಯಾನಿಸು
ವಾಕ್ಯವ ಲಕ್ಷಿಸದ
ದುಷ್ಟ ಜನರೆಲ್ಲ
ಗಾಳಿಗೆ ಬಡಿದ ಹೊಟ್ಟಿನಂತಿರುವರು
ವಾಕ್ಯವ ಜಾಣಿಸದ
ದುಷ್ಟಜನರೆ ೆಲ್ಲ ನ್ಯಾಯ ವಿಚಾರಣೆಯಲ್ಲಿ
ನಿಲ್ಲಲಾರರು
ಪ್ರತಿಕ್ಷಣವು
ಪ್ರತಿಗಳಿಗೆ
ವಾಕ್ಯದಿರಾನಂದಿಸು
ಪ್ರತಿದಿನವೂ
ಹಗಲಿರುಳು
ವಾಕ್ಯವ್ಯಾವ ಧ್ಯಾನಿಸು
ಪಾಪತ್ಮರು ರು ನೀತಿವಂತರ ಸಭೆಯಲ್ಲಿ ನಿಲ್ಲಲಾರರು
ದೇವರಾದರೋ ನೀತಿವಂತರ ಮಾರ್ಗವ ಲಕ್ಷಿಸುವನು
ಪಾಪಾತ್ಮರು ನೀತಿವಂತರ ಸಭೆಯಲಿ ನಿಲ್ಲಲಾರರು
ದೇವರಾದರೂ ನೀತಿವಂತರ ಮಾರ್ಗವ ಲಕ್ಷಿಸುವನು
ಪ್ರತಿಕ್ಷಣವೂ
ಪ್ರತಿಗಳಿಗೆ
ವಾಕ್ಯದಿ ಆನಂದಿಸು
ಪ್ರತಿದಿನವೂ
ಹಗಲಿರುಳು
ವಾಕ್ಯವಾ ಧ್ಯಾನಿಸು
ದುಷ್ಟರ ಆಲೋಚನೆಯಂತೆ
ನಡೆಯದಿರು
ನೀನು
ಪಾಪಾತ್ಮರ ಮಾರ್ಗದಲ್ಲಿ ನಿಲ್ಲದಿರು ನೀನು
ಧರ್ಮ ನಿಂದಿಸು ಜನರೊಡನೆ ಕೂರದಿರು ನೀನು
ಧರ್ಮ ನಿಂದಿಸೋ ಜನರೊಡನೆ ಸೇರದಿರು ನೀನು
ಪ್ರತಿಕ್ಷಣವೂ
ಪ್ರತಿಗಳಿಗೆ
ವಾಕ್ಯದಿ ಆನಂದಿಸು
ಪ್ರತಿದಿನವೂ
ಹಗಲಿರುಳು
ವಾಕ್ಯವ್ಯಾನಿಸು
ಪ್ರತಿಕ್ಷಣವೂ
ಪ್ರತಿಕಳಿಗೆ
ವಾಕ್ಯದಿ ಆನಂದಿಸು
ಪ್ರತಿದಿನವೂ
ಹಗಲಿರುಳು
ವಾಕ್ಯವ
ಧ್ಯಾನಿಸು
