ಮಹಿಮೆ ಇದು ಮಹೋನ್ನತನ ಮಹಿಮೆ
ಮಹಿಮೆ
ಇದು ಮಹೋನ್ನತನ
ಮಹಿಮೆ
ಗುಡುಗು ಸಿಡುಲಗಳ ಅರ್ಪಟಗಳ
ಮಹಿಮೆ
ಅಗಮ್ಯ ಬೆಳಕಳಿ ವಾಸಿಸು ದೇವರ ಮಹಿಮೆ
ಗುಡುಗು ಮಿಂಚುಗಳ
ಅರ್ಭಟಗಳ
ಮಹಿಮೆ
ಸೈತಾನನು
ಅಶಿಸಿ ಹೊಂದಿಕೊಳ್ಳಬೇಕೆಂದುಕೊಂಡ
ಮಹಿಮೆ
ದೇವಸುತರಿಗೆ
ಮಾತ್ರ ಪರಮ ದೇವರು ನೀಡಲಿರುವ
ಮಹಿಮೆ
ದೆವ್ವದ
ಮಾತು ಕೇಳಿ ನರರೆಲ್ಲ ಕಳೆದುಕೊಳ್ಳುತ್ತಿರು
ರೋ ಮಹಿಮೆ
ಪಾಪದಲ್ಲಿ
ನೀ ಮರಣಿಸಿದರೆ
ಪಡೆಯಲು ಅಸಾಧ್ಯ ಈ ಮಹಿಮೆ
ಮಹಿಮೆ
ಇದು ಮಹೋನ್ನತನ
ಮಹಿಮೆ
ಹಟಗಳ ಮಹಿಮೆ
ಅಗಮ್ಯ ಬೆಳಗಲಿ ವಾಸಿಸು
ದೇವರ ಮಹಿಮೆ
ಗುಡುಗು ಮಿಂಚುಗಳ
ಅರ್ಭಟಗಳ ಮಹಿಮೆ
ನರಣು ಪಾಪದಿಂದ
ಬಿಡಿಸಲು ಯೇಸು ತೊರೆದು ಬಂದ ಮಹಿಮೆ
ಶಿಲುಬೆ ಮರಣ ಪುನರುತ್ಥಾನದ
ವಿಶ್ವಾಸಕೆ ದಕ್ಕುವಂತ
ಮಹಿಮೆ
ಪರಲೋಕ
ದೇವರು ಕ್ರಿಸ್ತೇಸುವಿಗೆ
ಪುನರುತ್ಥಾನ
ನೀಡಿದಂತ
ಮಹಿಮೆ ಇದು ಪರಲೋಕದಲ್ಲಿರುವ
ಪರಮ ತಂದೆಯಾದ
ದೇವರ
ಮಹಿಮೆ
ಮಹಿಮೆ
ಇದು ಮಹೋನ್ನತನ ಮಹಿಮೆ
ಗುಡುಗು ಸಿಡುರೆಗಳ ಅರ್ಭಟಗಳ
ಮಹಿಮೆ ಮಹಿಮೆ
ಅಗಮ್ಯ ಬೆಳಕಳಿ ವಾಸಿಸು ದೇವರ ಮಹಿಮೆ
ಗುಡುಗು ಮಿಂಚುಗಳ
ಅರ್ಭಟಗಳ
ಮಹಿಮೆ
ಪಾಪ ಕ್ಷಮಾಪಣೆ ಮೂಲಕ
ಹೊಂದಿಕೊಳ್ಳಬಹುದಾದಮ
ಮಹಿಮೆ
ಕ್ರಿಸ್ತನ
ಮರಣ ಪುನರುತ್ಥಾನದ
ಸುವಾರ್ತೆ ಸಾರಿ ಪಡೆಯೋ ಮಹಿಮೆ
ತಂದೆ ಮಗ ಪವಿತ್ರಾತ್ಮನ
ನಾಮದಿ ದೀಕ್ಷಾ
ಸ್ಥಾನದಿ ದೊರೆಯೋ ಮಹಿಮೆ
ಯೇಸು ನಾಮದಿಂದ
ಹಿಂಸೆಗಳ ತಾಳಿಕೊಂಡು ಪಡೆಯುವಂತ
ಮಹಿಮೆ
ಮಹಿಮೆ
ಇದು ಮಹೋ ಮಹೋನ್ನತನ ಮಹಿಮೆ
ಗುಡುಗು
ಸಿಡುಗಳ ಅರ್ಪಟಗಳ
ಮಹಿಮೆ
ಅಗಮ್ಯ ಬೆಳಕಳಿ ವಾಸಿಸು ದೇವರ ಮಹಿಮೆ
ಗುಡುಗು ಮಿಂಚುಗಳ
ಅರ್ಭಟಗಳ
ಮಹಿಮೆ
ದೂತರೊಡನೆ ಮೇಘುರುವನಾಗಿ
ಬರುವ ಯೇಸುವಿನ ಮಹಿಮೆ
ಸಮಾಪ್ತಿಯಲ್ಲಿ
ದೇವಜನರು
ಹೊಂದುವ ಶಾಶ್ವತವಾದ
ಮಹಿಮೆ
ನಿತ್ಯನಾಶನಕ್ಕೆ
ಹೊರಡುವ ಭಕ್ತಿಹೀನರು
ಕಳೆದುಕೊಳ್ಳುವ
ಮಹಿಮೆ
ಸೈತಾನನವನ
ದೂತರನು
ನಿತ್ ಸತ್ಯನಾಶನಕ್ಕೆ ತಲ್ಲುವಂತ ಮಹಿಮೆ
ಮಹಿಮೆ
ಇದು ಮಹೋನ್ನತನ
ಮಹಿಮೆ
ಗುಡುಗು ಸಿಡುಗಳ ಅರುಟಗಳ
ಮಹಿಮೆ
ಅಗಮ್ಯ ಬೆಳಗಳಿ
ವಾಸಿಸು ದೇವರ ಮಹಿಮೆ
ಗುಡುಗು ಮಿಂಚುಗಳ
ಅರ್ಭಟಗಳ
ಮಹಿಮೆ
