ಆದಿಯಲ್ಲಿ ಜಗತ್ತನ್ನು ನಿರ್ಮಿಸಿದ ತಂದೆಯೇ
adiyalli jagattannu nirmisida tandeye
ಊ
ಆದಿಯಲ್ಲಿ ಜಗತನು ನಿರ್ಮಿಸಿದ ತಂದೆಯೇ
ವಾಕ್ಯದಿಂದ ಲೋಕವನ್ನು ರೂಪಿಸಿದ ಯೇಸುವೇ ಹಗಲು
ರಾತ್ರಿಗಳನ್ನು ವಿಭಜಿಸಿದ ತಂದೆಯೇ
ನಮ್ಮ ಹಿತಕ್ಕಾಗಿ ಸೃಜಿಸಿದ ಯೇಸುವೆ
ಹಗಲು ರಾತ್ರಿಗಳನ್ನು ವಿಭಜಿಸಿದ ತಂದೆಯೇ
ನಮ್ಮ ಹಿತದಕಾಗಿ ಸೃಜಿಸಿದ ಯೇಸುವೇ
ಆರಾಧನೆ
ನಿಮಗೆ ಆರಾಧನೆ
ಆರಾಧನೆ
ತಂದೆಯೇ
ಆರಾಧನೆ
ನಿಮಗೆ ಆರಾಧನೆ
ಆರಾಧನೆ
ಯೇಸುವೆ
ಸ್ತುತಿ ಆರಾಧನೆ
ಯೇಸುವೇ
ನಿಮಗೆ ಸ್ತುತಿ ಆರಾಧನೆ ಯೇಸುವೇ
ಆಕಾಶವನ್ನು
ನೀರಿನಿಂದ ಆವರಿಸಿ
ಈ ಭೂಮಿಯನ್ನು ಫಲವತಾಗಿ ಮಾಡಿ ಇರುವೆ
ಮೇಘಗಳಲಿ ಮಳೆಯನ್ನು ನೀ ತುಂಬಿಸಿ
ಭುವಿಯ ಮೇಲೆ ಅರಿಯುವಂತೆ ನೀ ಮಾಡಿರುವೆ
ಮೇಘಗಳಲಿ ಮಳೆಯನ್ನು ನೀ ತುಂಬಿಸಿ
ಭುವಿಯ ಮೇಲೆ ಅರಿಯುವಂತೆ ನೀ ಮಾಡಿರುವೆ
ಸಕಲ ಜೀವರಾಶಿಗಳ
ಜೀವನಕ್ಕೆ
ವ್ಯವಸ್ಥೆ ಮಾಡಿದಾವು
ನನ್ನ ತಂದೆಯೇ
ಸುರಕ್ಷೆ ನೀಡಿದವು
ನನ್ನ ಯೇಸುವೇ
ಆರಾಧನೆ
ನಿಮಗೆ ಆರಾಧನೆ
ಆರಾಧನೆ
ತಂದೆಯೇ
ಆರಾಧನೆ
ನಿಮಗೆ ಆರಾಧನೆ
ಆರಾಧನೆ
ಯೇಸುವೇ
ಸ್ತುತಿ ಆರಾಧನೆ
ಯೇಸುವೇ
ನಿಮಗೆ ಸ್ತುತಿ ಆರಾಧನೆ ಯೇಸುವೇ
ಪಾಪ ಅಂಧಕಾರದಿಂದ
ರಕ್ಷಿಸಿ
ನಿತ್ಯಜೀವ ಕೊಡುವುದಕ್ಕೆ ಮನುಜನಾದೆ
ಸರ್ವ ಮಾನವರ ಪಾಪವ ತೊಳೆಯಲು
ಯೇಸುವೇ ರಕ್ತವ ನಮಗಾಗಿ ಸುರಿಸಿದೆ
ಸರ್ವಮಾನವರ
ಪಾಪವ ತೊಳೆಯಲು
ಯೇಸುವೇ ರಕ್ತವ ನಮಗಾಗಿ ಸುರಿಸಿದೆ
ನಿತ್ಯ ಜೀವ ಹೊಂದುಕೊಳ್ಳು ಮಾರ್ಗಕೆ
ಅವಕಾಶವ
ನೀಡಿದೆ ತಂದೆಯೇ
ಸದಾವಕಾಶವ
ಮಾಡಿ ದೇಸುವೇ
ಆರಾಧನೆ
ನಿಮಗೆ ಆರಾಧನೆ
ಆರಾಧನೆ
ತಂದೆಯೇ
ಆರಾಧನೆ
ನಿಮಗೆ ಆರಾಧನೆ
ಆರಾಧನೆ
ಯೇಸುವೇ
ಸ್ತುತಿ ಆರಾಧನೆ ಯೇಸುವೇನಿ
ನಿಮಗೆ ಸ್ತುತಿ ಆರಾಧನೆ ಯೇಸುವೆ
ಆದಿಯಲ್ಲಿ ಜಗತ್ತನ್ನು ನಿರ್ಮಿಸಿದ ತಂದೆಯೇ
ವಾಕ್ಯದಿಂದ ಲೋಕವನ್ನು ರೂಪಿಸಿದ ಯೇಸುವೇ ಹಗಲು
ರಾತ್ರಿಗಳನ್ನು ವಿಭಜಿಸಿದ ತಂದೆಯೇ
ನಮ್ಮ ಹಿತಕಾಗಿ ಸೃಜಿಸಿದ ಯೇಸುವೇ
ಹಗಲು ರಾತ್ರಿಗಳನ್ನು ವಿಭಜಿಸಿದ ತಂದೆಯೇ
ನಮ್ಮ ಹಿತದಾಗಿ ಸ್ತುತಿಸಿದ ಯೇಸುವೇ
ಆರಾಧನೆ
ನಿಮಗೆ ಆರಾಧನೆ
ಆರಾಧನೆ
ತಂದೆಯೇ
ಆರಾಧನೆ
ನಿಮಗೆ ಆರಾಧನೆ
ಆರಾಧನೆ
ಯೇಸುವೇ
ಸ್ತುತಿ ಆರಾಧನೆ ಯೇಸುವೇ
ನಿಮಗೆ ಸ್ತುತಿ ಆರಾಧನೆ
ಯೇಸುವೇ
