ಆರಾಧನೆ ನನ್ನ ಭರವಸೆ ನೀನೆ ಹೊಸ ಆರಾಧನೆ ಗೀತೆ
ಕರ್ತನನ್ನು ಆರಾಧಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ, ಆರಾಧನೆ ಒಂದು ಅದ್ಭುತ ಅನುಭವ.
ಆ ಅನುಭವದೊಂದಿಗೆ ಸ್ತುತಿ ಸ್ತೋತ್ರ ಸಲ್ಲಿಸುತ್ತ, ಈ ಸುಂದರ ಆರಾಧನಾ ಗೀತೆಯನ್ನು ಹಾಡುತ್ತಾ
ಬನ್ನಿ ಒಟ್ಟಾಗಿ ಸೇರಿ ಆರಾಸೋಣ.
ಸರ್ವ ಶಕ್ತನು ನೀ ಪರಮೋನ್ನತನು ನೀ
ನಿನ್ನಾಶ್ರಯದಲ್ನಾನಿರುವೆ
ನನ್ನ ಭರವಸೆಯೂ ನೀ, ನೆಮ್ಮದಿಯೂ ನೀ
ಕೇಡಿನಿಂದ ರಕ್ಷಿಸುವೆ
ಸರ್ವ ಶಕ್ತನು ನೀ ಪರಮೋನ್ನತನು ನೀ
ನಿನ್ನಾಶ್ರಯದಲ್ನಾನಿರುವೆ
ನನ್ನ ಭರವಸೆಯೂ ನೀ, ನೆಮ್ಮದಿಯೂ ನೀ
ಕೇಡಿನಿಂದ ರಕ್ಷಿಸುವೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ವ್ಯಾಧಿಗಳಿಂದ ತಪ್ಪಿಸಿ, ನಿನ್ ರೆಕ್ಕೆಗಳಿಂದ ಹೊದಿಸಿ
ನಂಬಿಕೆಯಲ್ಲಿ ಬೆಳೆಸಿ, ರಕ್ಷಿಸಿದೇಸುವೆ
ವ್ಯಾಧಿಗಳಿಂದ ತಪ್ಪಿಸಿ, ನಿನ್ ರೆಕ್ಕೆಗಳಿಂದ ಹೊದಿಸಿ
ನಂಬಿಕೆಯಲ್ಲಿ ಬೆಳೆಸಿ, ರಕ್ಷಿಸಿದೇಸುವೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಇರುಳಲ್ಲಿ ಅಭಯವ ನೀಡಿದೆ
ಬೆಳಕಲ್ಲಿ ವೈರಿಯ ಜಯಿಸಿದೆ
ಆತ್ಮ ಸ್ಥೈರ್ಯವ ನೀಡಿದೆ
ಇರುಳಲ್ಲಿ ಅಭಯವ ನೀಡಿದೆ
ಬೆಳಕಲ್ಲಿ ವೈರಿಯ ಜಯಿಸಿದೆ
ಆತ್ಮ ಸ್ಥೈರ್ಯವ ನೀಡಿದೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಸರ್ವ ಶಕ್ತನು ನೀ ಪರಮೋನ್ನತನು ನೀ
ನಿನ್ನಾಶ್ರಯದಲ್ನಾನಿರುವೆ
ನನ್ನ ಭರವಸೆಯೂ ನೀ, ನೆಮ್ಮದಿಯೂ ನೀ
ಕೇಡಿನಿಂದ ರಕ್ಷಿಸುವೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
