ನನ್ನಲ್ಲಿ ಬೆಳಕು ತಂದ ದೇವಾ
||ನನ್ನಲ್ಲಿ ಬೆಳಕು ತಂದ ದೇವಾ||
ನನ್ನಲ್ಲಿ ಬೆಳಕು ತಂದ ದೇವಾ
ನಿನ್ನನ್ನೇ ಆರಾಧಿಸುವೆ
ನನಗೆ ಧೈರ್ಯ ನೀಡಿದ ದೇವಾ
ನಿನ್ನನ್ನು ಸ್ತುತಿಸುವೆ
ನನ್ನಲ್ಲಿ ಬೆಳಕು ತಂದ ದೇವಾ
ನಿನ್ನನ್ನೇ ಆರಾಧಿಸುವೆ
ನನಗೆ ಧೈರ್ಯ ನೀಡಿದ ದೇವಾ
ನಿನ್ನನ್ನು ಸ್ತುತಿಸುವೆ
ಬಂಧು ಮಿತ್ರರು ನನಗೆ ದೂರವಾದರು
ನೀ ನನ್ನನ್ನು ಸೇರಿಸಿಕೊಂಡಿರುವೆ
ಸ್ನೇಹಿತರು ನನಗೆ ಕೈಬಿಟ್ಟರು
ನೀ ಕೈ ಹಿಡಿದು ನಡೆಸಿರುವೆ
ನೀ ನನ್ನನ್ನು ಮರೆಯದ ಕುರುಬನೇ
ನನ್ನಲ್ಲಿ ಬೆಳಕು ತಂದ ದೇವಾ
ನಿನ್ನನ್ನೇ ಆರಾಧಿಸುವೆ
ನನಗೆ ಧೈರ್ಯ ನೀಡಿದ ದೇವಾ
ನಿನ್ನನ್ನು ಸ್ತುತಿಸುವೆ
ನಾನು ಪ್ರಾರ್ಥಿಸುವ ಸಮಯದಲ್ಲಿ
ನಾನು ಬೇಡಿದುದಕ್ಕಿಂತ ಹೆಚ್ಚಾಗಿ
ನೀ ದಯಪಾಲಿಸಿ ಕೊಟ್ಟಿರುವೆ
ನಿನ್ನಲ್ಲಿ ಬೇಡಿದ ಮಕ್ಕಳಿಗೆ ಬೇಡಿದಕಿಂತ
ಹೆಚ್ಚಾಗಿ ದಯಪಾಲಿಸಿರುವೆ
ನನ್ನಲ್ಲಿ ಬೆಳಕು ತಂದ ದೇವಾ
ನಿನ್ನನ್ನೇ ಆರಾಧಿಸುವೆ
ನನಗೆ ಧೈರ್ಯ ನೀಡಿದ ದೇವಾ
ನಿನ್ನನ್ನು ಸ್ತುತಿಸುವೆ
