ಎಬೆನೇಜರ್ ನೀನೇ ಯೇಸುವೇ 🙏🙏
ಇದುವರೆಗೂ
ನನಗೆ ಸಹಾಯವ ಮಾಡಿದ ಎಬಿನೇಸರ್ ನೀನೆ ಯೇಸುವೇ
ಇನ್ನು ಮುಂದೆಯೂ ನನಗೆ ಸಹಾಯವ ಮಾಡುವ
ದೇವರು ನೀನೇ ಯೇಸುವೇ
ಇದುವರೆಗೂ ನನಗೆ ನಗೆ ಸಹಾಯವ ಮಾಡಿದ ಎಬಿನೇಸರ್
ನೀನೇ ಯೇಸುವೇ
ಇನ್ನು ಮುಂದೆಯೂ ನನಗೆ ಸಹಾಯವ ಮಾಡುವ
ದೇವರು ನೀನೇ ಯೇಸುವೇ
ನಿನ್ನ ಜೀವವ ನೀಡಿ ನನ್ನ ಜೀವವ ಉಳಿಸಿರುವೆ
ಈ ಜೀವ ಇರುವರೆಗೂ
ಜೀವಿಸುವೆ ನಿನಗಾಗಿ ನಿನ್ನ ಜೀವವನೀ ನೀಡಿ ನನ್ನ
ಜೀವವ ಉಳಿಸಿರುವೆ
ಈ ಜೀವ ಇರುವರೆಗೂ
ಜೀವಿಸುವೆ ನಿನಗಾಗಿ
ನಿನ್ನ ಸಹಾಯವು ನನಗಿಲ್ಲದಿದ್ದರೆ
ಇಷ್ಟರಲ್ಲಿ ನಾನು ಸಮಾಧಿಯಾಗುತ್ತಿದ್ದೇನು
ನಿನ್ನ ಸಹಾಯವು ನನಗಿಲ್ಲದಿದ್ದರೆ
ಇಷ್ಟರಲ್ಲಿ ನಾನು ಸಮಾಧಿಯಾಗುತ್ತಿದ್ದೆನು
ನಾಶನದ ಗುಂಡಿಯಿಂದ
ನನ್ನ ಮೇಲೆತ್ತಿ
ಬಂಡೆ ಮೇಲೆ ನಿಲ್ಲಿಸಿ
ಸ್ಥಿರಪಡಿಸಿದೆ
ನಾಶನದ ಗುಂಡಿಯಿಂದ
ನನ್ನ ಮೇಲೆತ್ತಿ
ಬಂಡೆ ಮೇಲೆ ನಿಲ್ಲಿಸಿ
ಸ್ಥಿರಪಡಿಸಿದೆ
ನಿನಗಾಗಿ ಯೇಸು ನಿನಗಾಗಿಯೇ
ಜೀವಿಸುವೆನು
ನಾ ನಿನಗಾಗಿಯೇ
ನಿನಗಾಗಿ ಯೇಸು ನಿನಗಾಗಿಯೇ
ಜೀವಿಸುವೆನು ನಾ ನಿನಗಾಗಿಯೇ
ತಂದೆ ತಾಯಿಯು ನನ್ನ ತೊರೆದುಬಿಟ್ಟರು
ನೀನು ನನ್ನನ್ನು
ಮರೆ ಮರೆಯದೆ ನೆನೆಸಿರುವೆ ತಂದೆ ತಾಯಿಯು ನನ್ನ
ತೊರೆದುಬಿಟ್ಟರು
ನೀನು ನನ್ನನ್ನು
ಮರೆಯದೆ ನೆನೆಸಿರುವೆ
ಏಕಾಂಗಿ ಎಂದು ನಾ ಅಳುವಾಗಲೂ
ನಾನು ನಿನ್ನ ಬಳಿಯಲ್ಲಿ ಇರುವೆನೆಂದು ಹೇಳಿದೆ
ಏಕಾಂಗಿ ಎಂದು ನಾ ಅಳುವಾಗಲೂ
ನಾನು ನಿನ್ನ ಬಳಿಯಲ್ಲಿ
ಇರುವೆನೆಂದು ಹೇಳಿದೆ
ನಿನಗಾಗಿ ಯೇಸು ನಿನಗಾಗಿಯೇ
ಜೀವಿಸುವೆನು ನಾ ನಿನಗಾಗಿಯೇ
ನಿನಗಾಗಿ ಯೇಸು ನಿನಗಾಗಿಯೇ
ಜೀವಿಸುವೆನು
ನಾ ನಿನಗಾಗಿಯೇ
ಇದುವರೆಗೂ
ನನಗೆ ಸಹಾಯವ ಮಾಡಿದ ಎಬಿನೇಸರ್ ನೀನೇ ಯೇಸುವೇ
ಇನ್ನು ಮುಂದೆಯೂ ನನಗೆ ಸಹಾಯವ ಮಾಡುವ
ದೇವರು ನೀನೇ ಯೇಸುವೇ
ಇದುವರೆಗೂ ನನಗೆ ಸಹಾಯವ ಮಾಡಿದ ಎಬಿನೇಸರ್ ನೀನೆ
ಯೇಸುವೇ
ಇನ್ನು ಮುಂದೆಯೂ ನನಗೆ
ಸಹಾಯವ ಮಾಡುವ
ದೇವರು ನೀನೇ ಯೇಸುವೇ
ನಿನ್ನ ಜೀವವ ನೀಡಿ ನನ್ನ ಜೀವವ ಉಳಿಸಿರುವೆ
ಈ ಜೀವ ಇರುವರೆಗೂ
ಜೀವಿಸುವೆ ನಿನಗಾಗಿ ನಿನ್ನ ಜೀವವ ನೀಡಿ ನನ್ನ
ಜೀವವ ಉಳಿಸಿರುವೆ
ಈ ಜೀವ ಇರುವರೆಗೂ
ಜೀವಿಸುವೆ ನಿನಗಾಗಿ ನಿನ್ನ ಜೀವವನೀ ನೀಡಿ ನನ್ನ
ಜೀವವ ಉಳಿಸಿರುವೆ
ಈ ಜೀವ ಇರುವರೆಗೂ
ಜೀವಿಸುವೆ ನಿನಗಾಗಿ
